Select Your Language

Notifications

webdunia
webdunia
webdunia
webdunia

ಪುತ್ರನೆದುರೇ ಹೆಂಡತಿಯನ್ನು ಕೊಂದ ಗಂಡ

ಪುತ್ರನೆದುರೇ ಹೆಂಡತಿಯನ್ನು ಕೊಂದ ಗಂಡ
ಮೀರತ್ , ಶುಕ್ರವಾರ, 15 ಏಪ್ರಿಲ್ 2022 (11:49 IST)
ಮೀರತ್: ಮಗನ ಎದುರೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಗಂಡ ಬಳಿಕ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.

ಗಂಡ ಕೆಲವು ದಿನಗಳ ಹಿಂದೆ ಉದ್ಯೋಗ ಕಳೆದುಕೊಂಡಿದ್ದ. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಸದಾ ಜಗಳವಾಗುತ್ತಿತ್ತು. ಇದೇ ವಿಕೋಪಕ್ಕೆ ತಿರುಗಿ ಕೊಲೆ ಮಾಡಿರುವುದಾಗಿ ಗಂಡ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಇದೀಗ ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ತಪ್ಪಿತಸ್ಥನಲ್ಲ ಎಂದ ಈಶ್ವರಪ್ಪ