Select Your Language

Notifications

webdunia
webdunia
webdunia
webdunia

ಶಾಲಾ ವಾಹನದಲ್ಲಿಯೇ 5 ವರ್ಷದ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವಾಹನ ಚಾಲಕ

ಶಾಲಾ ವಾಹನದಲ್ಲಿಯೇ 5 ವರ್ಷದ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವಾಹನ ಚಾಲಕ
ನವದೆಹಲಿ , ಶುಕ್ರವಾರ, 26 ಅಕ್ಟೋಬರ್ 2018 (13:50 IST)
ನವದೆಹಲಿ : 5 ವರ್ಷದ ಶಾಲಾ ಬಾಲಕಿಯೊಬ್ಬಳ ಮೇಲೆ ಶಾಲಾ ವಾಹನ ಚಾಲಕ ಅತ್ಯಾಚಾರವೆಸಗಿದ ಘಟನೆ ನವದೆಹಲಿಯಲ್ಲಿ ನಡೆದಿದೆ.


ರೋಹಿಣಿ ಸೆಕ್ಟರ್-25 ರಲ್ಲಿ ವಾಸವಾಗಿರುವ ಬಾಲಕಿ ಶಾಲಾ ವಾಹನದಲ್ಲಿಯೇ ಬಾಲಕಿ ಶಾಲೆಗೆ ಹೋಗ್ತಿದ್ದಳು ಎನ್ನಲಾಗಿದೆ. ವಾಹನ ಚಾಲಕ ಹಲವು ಬಾರಿ ಆಕೆಯ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು, ಇತ್ತೀಚೆಗೆ ವಾಹನದಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.


ಬಾಲಕಿ ಸೋಮವಾರ ತಾಯಿಗೆ ಈ ವಿಚಾರ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ತಾಯಿ ಪೊಲೀಸರಿಗೆ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು 39 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆ; ಜಿಮ್ನಾಸ್ಟಿಕ್ ತರಬೇತುದಾರ ಹಾಗೂ ವಿದ್ಯಾರ್ಥಿನಿ ಅರೆಸ್ಟ್