Select Your Language

Notifications

webdunia
webdunia
webdunia
webdunia

ಐದರ ಬಾಲಕಿಯ ಅಪಹರಿಸಿ ಶೀಲಕೆಡಿಸಿ ಹತ್ಯೆ

ಐದರ ಬಾಲಕಿಯ ಅಪಹರಿಸಿ ಶೀಲಕೆಡಿಸಿ ಹತ್ಯೆ
ಹರ್ಯಾಣ , ಮಂಗಳವಾರ, 22 ಡಿಸೆಂಬರ್ 2020 (09:38 IST)
ಹರ್ಯಾಣ: ಐದು ವರ್ಷದ ಬಾಲಕಿಯನ್ನು ಆಕೆಯ ಮನೆಯಿಂದಲೇ ಅಪಹರಿಸಿ ಶೀಲಕೆಡಿಸಿ ಬಳಿಕ ಹತ್ಯೆ ಮಾಡಿದ ಘಟನೆ ಹರ್ಯಾಣದಲ್ಲಿ ನಡೆದಿದೆ.


30 ವರ್ಷದ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಈ ಕ್ರೂರ ಕೃತ್ಯಕ್ಕೆ ಭಾರೀ ಖಂಡನೆ ವ್ಯಕ್ತವಾಗಿದೆ. ಆತನ ಮನೆಗೆ ಬಾಲಕಿಯನ್ನು ಈ ಹೇಯ ಕೃತ್ಯವೆಸಗಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ಕೊಡಿಸುವುದಾಗಿ ಸಂದರ್ಶನಕ್ಕೆ ಕರೆದು ಯುವಕರು ಮಹಿಳೆಗೆ ಮಾಡಿದ್ದೇನು?