Select Your Language

Notifications

webdunia
webdunia
webdunia
webdunia

ವಿಷಸೇವಿಸಿ ಸ್ವಯಂ ಹತ್ಯೆ ಮಾಡಿಕೊಂಡ 10 ನೇ ತರಗತಿ ವಿದ್ಯಾರ್ಥಿನಿ

ಅಪರಾಧ ಸುದ್ದಿಗಳು
ಹೈದರಾಬಾದ್ , ಸೋಮವಾರ, 21 ಡಿಸೆಂಬರ್ 2020 (09:20 IST)
ಹೈದರಾಬಾದ್: ಯುವಕನೊಬ್ಬ ಹಿಂಬಾಲಿಸಿ ಕಾಟ ಕೊಡುತ್ತಿದ್ದರಿಂದ ಬೇಸತ್ತ 10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಕೀಟನಾಶಕ ಸೇವಿಸಿ ಸ್ವಯಂ ಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.


ಸಾವಿಗೆ ಮುನ್ನ ಬಾಲಕಿ ಯುವಕನಿಂದ ತಾನು ಕಿರುಕುಳ ಅನುಭವಿಸುತ್ತಿದ್ದ ವಿಚಾರವನ್ನು ವಿಡಿಯೋ ಮಾಡಿದ್ದಳು. ಅಲ್ಲದೆ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಳು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಬಾಲಕಿಯ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

5 ದಿನಗಳಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ಟೆಕ್ಕಿ ಸಿಕ್ಕಿ ಬಿದ್ದಿದ್ದು ಹೇಗೆ?