Select Your Language

Notifications

webdunia
webdunia
webdunia
webdunia

ಡಿವೈಎಸ್ ಪಿ ಲಕ್ಷ್ಮೀ ಮೊಬೈಲ್ ಗಾಗಿ ಪೊಲೀಸರ ಹುಡುಕಾಟ

ಡಿವೈಎಸ್ ಪಿ ಲಕ್ಷ್ಮೀ ಮೊಬೈಲ್ ಗಾಗಿ ಪೊಲೀಸರ ಹುಡುಕಾಟ
ಬೆಂಗಳೂರು , ಶನಿವಾರ, 19 ಡಿಸೆಂಬರ್ 2020 (09:32 IST)
ಬೆಂಗಳೂರು: ಸ್ನೇಹಿತರ ಮನೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಡಿವೈಎಸ್ ಪಿ ಲಕ್ಷ್ಮೀ ಅವರ ಮೊಬೈಲ್ ಗಾಗಿ ತನಿಖಾ ತಂಡ ತೀವ್ರ ಹುಡುಕಾಟ ನಡೆಸಿದೆ.


ಲಕ್ಷ್ಮೀ ಸಾವನ್ನಪ್ಪಿದ ಮನೋಹರ್ ಅವರ ಮನೆಯಲ್ಲಿ ಹುಡುಕಾಟ ನಡೆಸಿದರೂ ಮೊಬೈಲ್ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸರು ಸಿಡಿಆರ್ ಮೂಲಕ ಮೊಬೈಲ್ ಪತ್ತೆಗೆ ಶ್ರಮಿಸಿದ್ದಾರೆ. ಇದರ ಜತೆಗೆ ಮನೋಹರ್ ಆಪ್ತರನ್ನೂ ಪೊಲೀಸರು ವಶಕ್ಕೆ ಪಡೆದು ತನಿಖೆಗೊಳಪಡಿಸಿದ್ದಾರೆ. ಅವರ ಸಾವು ಆತ್ಮಹತ್ಯೆಯೇ ಇಲ್ಲಾ, ಇದಕ್ಕೆ ಯಾರು ಕಾರಣರು ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಗೀತ ಶಿಕ್ಷಕ ವಿದ್ಯಾರ್ಥಿನಿಗೆ ಕಳುಹಿಸಿದ ಮೆಸೇಜ್ ಏನು ಗೊತ್ತೇ?