Select Your Language

Notifications

webdunia
webdunia
webdunia
webdunia

ಸಂಗೀತ ಶಿಕ್ಷಕ ವಿದ್ಯಾರ್ಥಿನಿಗೆ ಕಳುಹಿಸಿದ ಮೆಸೇಜ್ ಏನು ಗೊತ್ತೇ?

ಸಂಗೀತ ಶಿಕ್ಷಕ ವಿದ್ಯಾರ್ಥಿನಿಗೆ ಕಳುಹಿಸಿದ ಮೆಸೇಜ್ ಏನು ಗೊತ್ತೇ?
ನವದೆಹಲಿ , ಶನಿವಾರ, 19 ಡಿಸೆಂಬರ್ 2020 (07:17 IST)
ನವದೆಹಲಿ : 52 ವರ್ಷದ ಸಂಗೀತ ಶಿಕ್ಷಕನೊಬ್ಬ 23 ವರ್ಷದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಯುವತಿ ಚಾಣಕ್ಯಪುರಿಯ ಸಂಗೀತ ಕೇಂದ್ರವೊಂದರಲ್ಲಿ ಕಥಕ್ ನಲ್ಲಿ ಡಿಪ್ಲೊಮಾ ಹಾನರ್ ಓದುತ್ತಿದ್ದಾಳೆ. ಶಿಕ್ಷಕ ತರಗತಿಯ ವೇಳೆ ವಿದ್ಯಾರ್ಥೀಯನ್ನು ಅನುಚಿತವಾಗಿ ಸ್ಪರ್ಶಿಸುವುದಲ್ಲದೇ ವಾಟ್ಸಾಪ್ ನಲ್ಲಿ ಅಸಭ್ಯವಾದ ಸಂದೇಶಗಳನ್ನು ಕಳುಹಿಸುತ್ತಿದ್ದ.  

ಈ ಬಗ್ಗೆ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅಜ್ಜ ಮತ್ತು ಅತ್ತಿಗೆಯನ್ನು ಕೊಂದ ಮಹಿಳೆ