Select Your Language

Notifications

webdunia
webdunia
webdunia
webdunia

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಿರ್ಮಾಪಕರ ಹತ್ಯೆಗೆ ಸಂಚು

ಅಪರಾಧ ಸುದ್ದಿಗಳು
ಬೆಂಗಳೂರು , ಸೋಮವಾರ, 21 ಡಿಸೆಂಬರ್ 2020 (10:02 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಿರ್ಮಾಪಕ, ಅವರ ಸಹೋದ್ಯೋಗಿಗಳ ಹತ್ಯೆಗೆ ಸಂಚು ರೂಪಿಸಿದ ಹಿನ್ನಲೆಯಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.


ಪ್ರಮುಖ ಆರೋಪಿ ಬಾಂಬೆ ರವಿಯಾಗಿದ್ದು, ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ. ಆದರೆ ಆತನ ಸಹಚರರಾದ ಏಳು ಮಂದಿ ಆರೋಪಿಯನ್ನು ಜಯನಗರದಲ್ಲಿ ಬಂಧಿಸಲಾಗಿದೆ. ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ, ಅವರ ಸಹೋದರ ದೀಪಕ್ ಸೇರಿದಂತೆ ಹಲವು ಪ್ರಮುಖರ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಷಸೇವಿಸಿ ಸ್ವಯಂ ಹತ್ಯೆ ಮಾಡಿಕೊಂಡ 10 ನೇ ತರಗತಿ ವಿದ್ಯಾರ್ಥಿನಿ