Select Your Language

Notifications

webdunia
webdunia
webdunia
webdunia

ಮಹಿಳಾ PSI ಠಾಣೆಯಲ್ಲೇ ಪುರುಷ ASI ಜೊತೆ ಆ ಕೆಲಸ ಮಾಡೋದಾ?

ಮಹಿಳಾ PSI ಠಾಣೆಯಲ್ಲೇ ಪುರುಷ ASI ಜೊತೆ ಆ ಕೆಲಸ ಮಾಡೋದಾ?
ಮಂಡ್ಯ , ಮಂಗಳವಾರ, 12 ನವೆಂಬರ್ 2019 (16:02 IST)
ಮಹಿಳಾ ಪೊಲೀಸ್ ಅಧಿಕಾರಿ ತನ್ನ ಕಿರಿಯ ಅಧಿಕಾರಿಗೆ ಮಾಡಿರೋ ಕೆಲಸ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಠಾಣೆಯ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬಳು ಕಿರಿಯ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
webdunia

ಮಂಡ್ಯ ತಾಲೂಕಿನ ಬಸರಾಳು ಪೊಲೀಸ್ ಠಾಣೆಯಲ್ಲಿ ನಡೆದಿರುವ  ಘಟನೆ ಇದಾಗಿದೆ.

ಬಸರಾಳು ಪೊಲೀಸ್ ಠಾಣೆಯ ಪಿ.ಎಸ್.ಐ ಜಯಗೌರಿ ಎನ್ನೋರು ಎಎಸ್ ಐ ಶಿವನಂಜೇಗೌಡನ ಶರ್ಟಿನ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡು  ದೌರ್ಜನ್ಯ ಮತ್ತು  ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇದರ ಬಗ್ಗೆ ಮಂಡ್ಯ ಎಸ್ಪಿ ಅವರು ತನಿಖೆ ನಡೆಸಿದ ಮೇಲೆ ನಿಜಾಂಶ ಹೊರಬರಬೇಕಾಗಿದೆ. ಬಸರಾಳು ಠಾಣೆಯ ಒಳಗಡೆ ಮಹಿಳಾ ಪಿ.ಎಸ್.ಐ ಮತ್ತು ಪುರುಷ ಎ.ಎಸ್.ಐ ಯಾವ ಕಾರಣಕ್ಕೆ ಜಟಾಪಟಿ ನಡೆಸಿದ್ದಾರೆ ಅನ್ನೋದು ಬಯಲಾಗಬೇಕಿದೆ.  
ಮಹಿಳಾ ಅಧಿಕಾರಿಯಿಂದ ಎಸ್ಪಿಗೆ  ದೂರು ಸಲ್ಲಿಕೆಯಾಗಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಗೆ ಭಾರೀ ಟಾಂಗ್ ನೀಡಿದ ಸಂತೋಷ ಹೆಗ್ಡೆ