Select Your Language

Notifications

webdunia
webdunia
webdunia
webdunia

ಪತಿಯ ಕಿರುಕುಳಕ್ಕೆ ಬೇಸತ್ತು ಜೀವಕೊನೆಗಾಣಿಸಿದ ಪತ್ನಿ

ಅಪರಾಧ ಸುದ್ದಿಗಳು
ಬೆಂಗಳೂರು: ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ನೇಣು ಬಿಗಿದುಕೊಂಡು ಜೀವ ಕೊನೆಗಾಣಿಸಿದ ಘಟನೆ ವರ್ತೂರಿನಲ್ಲಿ ನಡೆದಿದೆ.


38 ವರ್ಷದ ಪದ್ಮಾವತಿ ಮೃತ ಮಹಿಳೆ. ಈಕೆಯ ಪತಿ ಭಾಸ್ಕರ್ ಖಾಸಗಿ ಕಂಪನಿಯೊಂದರ ನೌಕರ. 15 ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಒಬ್ಬ ಮಗನೂ ಇದ್ದಾನೆ. ಆದರೆ ಭಾಸ್ಕರ್ ಪತ್ನಿಗೆ ಆಕೆಯ ಮನೆಯವರ ಜೊತೆ ಮಾತನಾಡದಂತೆ ತಾಕೀತು ಮಾಡುತ್ತಿದ್ದ. ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಆಕೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ. ಈಗ ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಚಕ್ಕಾ ಜ್ಯಾಮ್’ ತಡೆಯಲು ದೆಹಲಿ ಪೊಲೀಸರಿಂದ ಫುಲ್ ತಯಾರಿ