Publish Date: Fri, 05 Feb 2021 (11:08 IST)
Updated Date: Fri, 05 Feb 2021 (11:10 IST)
ಕರಾಚಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯ ಘಟನೆ ಎಂಬಂತಾಗಿದೆ. ಆದರೆ ಪಾಕಿಸ್ತಾನದಲ್ಲಿ ಅಪ್ರಾಪ್ತ ಯುವಕನ ಮೇಲೆ ನಾಲ್ವರು ಯುವಕರಿಂದ ಮಾನಭಂಗವಾಗಿದೆ.
15 ವರ್ಷದ ಬಾಲಕನನ್ನು ನಾಲ್ವರು ಕಾಮುಕರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕಾಮತೃಷೆ ತೀರಿಸಿಕೊಂಡ ಬಳಿಕ ಆತನನ್ನು ಹತ್ಯೆ ಮಾಡಿದ್ದಾರೆ. ರಾವಲ್ಪಿಂಡಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.