Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲೆಯನ್ನು ಹುರಿದು ಮುಕ್ಕಿದ 17 ಮಂದಿ ಕಾಮುಕರು!

ಅಪ್ರಾಪ್ತ ಬಾಲೆಯನ್ನು ಹುರಿದು ಮುಕ್ಕಿದ 17 ಮಂದಿ ಕಾಮುಕರು!
ಚಿಕ್ಕಮಗಳೂರು , ಮಂಗಳವಾರ, 2 ಫೆಬ್ರವರಿ 2021 (10:24 IST)
ಚಿಕ್ಕಮಗಳೂರು: 15 ವರ್ಷದ ಬಾಲಕಿಯನ್ನು ಶೀಲಕೆಡಿಸಿ ಮಾಂಸ ದಂಧೆಗೆ ತಳ್ಳಲೆತ್ನಿಸಿದ ಆರೋಪದಲ್ಲಿ 8 ಮಂದಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.


ಈ ಪ್ರಕರಣದಲ್ಲಿ ಬಾಲಕಿಯ ಅತ್ತೆ ಸೇರಿ 17 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ 8 ಮಂದಿಯನ್ನಷ್ಟೇ ಬಂಧಿಸಲಾಗಿದೆ. ಜನವರಿ 30 ರಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 17 ಆರೋಪಿಗಳು ಐದು ತಿಂಗಳ ಕಾಲ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳ