Select Your Language

Notifications

webdunia
webdunia
webdunia
webdunia

ಊಟ ಕೊಡಲು ತಡ ಮಾಡಿದಳೆಂದು ಅಮ್ಮನ ಜೀವ ತೆಗೆದ ಪಾಪಿ ಮಗ

ಊಟ ಕೊಡಲು ತಡ ಮಾಡಿದಳೆಂದು ಅಮ್ಮನ ಜೀವ ತೆಗೆದ ಪಾಪಿ ಮಗ
ರಾಂಚಿ , ಭಾನುವಾರ, 31 ಜನವರಿ 2021 (10:22 IST)
ರಾಂಚಿ: ಊಟ ಕೊಡಲು ತಡ ಮಾಡಿದಳೆಂದು ಹೆತ್ತ ತಾಯಿಯನ್ನೇ ಮಗ ಹೊಡೆದು ಹತ್ಯೆ ಮಾಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.


ಕುಡಿದ ಮತ್ತಿನಲ್ಲಿ ಮನೆಗೆ ಬಂದ 35 ವರ್ಷ ಆರೋಪಿ ತನ್ನ 60 ವರ್ಷದ ತಾಯಿಯ ಮೇಲೆ ಹಿಗ್ಗಾ ಮುಗ್ಗಾ ಹೊಡೆದಿದ್ದಾನೆ. ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೊಡೆತ ತಾಳಲಾರದೇ ತಾಯಿ ಮೃತಪಟ್ಟಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಯ್ ಫ್ರೆಂಡ್ ಜೊತೆಗಿನ ಫೋಟೋ ಲೀಕ್ ಮಾಡುವುದಾಗಿ ಯುವತಿಗೆ ಬೆದರಿಕೆ