Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ 2 ವರ್ಷದ ಪ್ರಾಣಕ್ಕೆ ಕುತ್ತು ತಂದ ಮಹಿಳೆ

ಕುಡಿದ ಮತ್ತಿನಲ್ಲಿ 2 ವರ್ಷದ ಪ್ರಾಣಕ್ಕೆ ಕುತ್ತು ತಂದ ಮಹಿಳೆ
ಹೈದರಾಬಾದ್ , ಗುರುವಾರ, 4 ಫೆಬ್ರವರಿ 2021 (11:10 IST)
ಹೈದರಾಬಾದ್: ಮದ್ಯದ ಅಮಲಿನಲ್ಲಿ ಮಾವನ ಜೊತೆ ಕಿತ್ತಾಟ ನಡೆಸಿದ ಮಹಿಳೆ ತನ್ನ 2 ವರ್ಷದ ಮಗನನ್ನೇ ಹತ್ಯೆ ಮಾಡಿ ಕ್ರೂರ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.


ಇಬ್ಬರು ಮಕ್ಕಳ ತಾಯಿಯಾಗಿರುವ ಆರೋಪಿ ಕ್ಷುಲ್ಲುಕ ವಿಚಾರಕ್ಕೆ ಮಾವನ ಜೊತೆ ಕಿತ್ತಾಡಿದ್ದಳು. ಬಳಿಕ ಮಗನೊಂದಿಗೆ ಮನೆಯ ಇನ್ನೊಂದು ರೂಂನಲ್ಲಿರುವಾಗ ಕತ್ತು ಸೀಳಿ ಹೀನ ಕೃತ್ಯವೆಸಗಿದ್ದಾಳೆ. ಬಳಿಕ ತಾನೇ ಮಗನನ್ನು ಹತ್ಯೆ ಮಾಡಿರುವುದಾಗಿ ಮನೆಗೆ ಬಂದ ಅತಿಥಿಯೊಬ್ಬರ ಬಳಿ ಒಪ್ಪಿಕೊಂಡಿದ್ದಾಳೆ. ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಕಾರು ಅಪಘಾತ