Select Your Language

Notifications

webdunia
webdunia
webdunia
webdunia

‘ಚಕ್ಕಾ ಜ್ಯಾಮ್’ ತಡೆಯಲು ದೆಹಲಿ ಪೊಲೀಸರಿಂದ ಫುಲ್ ತಯಾರಿ

‘ಚಕ್ಕಾ ಜ್ಯಾಮ್’ ತಡೆಯಲು ದೆಹಲಿ ಪೊಲೀಸರಿಂದ ಫುಲ್ ತಯಾರಿ
ನವದೆಹಲಿ , ಶನಿವಾರ, 6 ಫೆಬ್ರವರಿ 2021 (09:52 IST)
ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಇಂದು ದೆಹಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಹೆದ್ದಾರಿ ತಡೆ ‘ಚಕ್ಕಾ ಜ್ಯಾಮ್’ ಪ್ರತಿಭಟನೆಯಲ್ಲಿ ಅಹಿತಕರ ಘಟನೆಗಳಾಗದಂತೆ ದೆಹಲಿ ಪೊಲೀಸರು ಭರ್ಜರಿ ತಯಾರಿ ನಡೆಸಿದ್ದಾರೆ.

 

ದೆಹಲಿಯನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗಿದೆ. ಗಣರಾಜ್ಯೋತ್ಸವದಂದು ನಡೆದ ಪ್ರತಿಭಟನೆಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಇಂತಹ ಘಟನೆಗಳು ಮತ್ತೆ ಪುನರಾವರ್ತಿಸದಂತೆ ಪೊಲೀಸರು ಬಿಗಿ ಬಂಧೋಬಸ್ತ್ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಿತ್ಯಕ್ತ ಪತ್ನಿ ಮೇಲೆ ಈ ರೀತಿ ಸೇಡು ತೀರಿಸಿಕೊಳ್ಳೋದಾ?!