Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಮೂಕ ಪ್ರಾಣಿಗಳೆಷ್ಟು?

webdunia
ಬುಧವಾರ, 24 ಏಪ್ರಿಲ್ 2019 (18:59 IST)
ಬೆಂಕಿ ಅವಘಡದಿಂದಾಗಿ ಆಗಬಾರದ ಅನಾಹುತ ಸಂಭವಿಸಿದೆ.

ಬೆಂಕಿ ಅವಘಡದಿಂದ ಪ್ರಾಣಿಗಳು ಬಲಿಯಾದ ದಾರುಣ ಘಟನೆ ನಡೆದಿದೆ. ಗುಡುಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ  ಆಕಲು, 4 ಎಮ್ಮೆ, 4 ಕರುಗಳು,  8 ಆಡುಗಳು ಸಜೀವ ದಹನವಾಗಿವೆ.

ಇನ್ನು ಹಲವಾರು ದನಕರುಗಳು ಗಂಭೀರ ಗಾಯಗೊಂಡಿವೆ. ಚಿಕ್ಕೋಡಿ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು  ಅಪ್ಪಣ್ಣ ಪಾಟೀಲ್ ಗೆ ಸೇರಿದ ಜಾನುವಾರುಗಳು ಸಾವನ್ನಪ್ಪಿವೆ.

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಹೋರವಲಯದ ತೋಟದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ‌ ಸಿಬ್ಬಂದಿ ಹಾಗೂ‌ ಪೊಲೀಸರು ಭೇಟಿ ನೀಡಿದ್ದರು.

 


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಿದ್ದೀಯಪ್ಪಾ ಎಂದಿದ್ದೇ ತಡ ಹಾಜರ್ ಆದ ನಿಖಿಲ್