Publish Date: Sat, 14 Oct 2023 (21:00 IST)
Updated Date: Sat, 14 Oct 2023 (19:31 IST)
ಡಿಸಿಎಂ ಭೇಟಿಗೆ ಹಿರಿಯ ನಟಿ ಲೀಲಾವತಿ ಸದಾಶಿವನಗರದ ಡಿಕೆ ನಿವಾಸಕ್ಕೆ ಆಗಮಿಸಿದ್ರು .ನಟಿ ಲೀಲಾವತಿ ಜೊತೆಗೆ ಪುತ್ರ ನಟ ವಿನೋದ್ ರಾಜ್ ಆಗಮಿಸಿದ್ರು.ನೆಲಮಂಗಲದಲ್ಲಿ ಪಶು ಆಸ್ಪತ್ರೆ ಲೀಲಾವತಿ ಕಟ್ಟಿಸಿದ್ದು,ಸರ್ಕಾರದ ಸುಪರ್ದಿಗೆ ಕೊಡುವ ಬಗ್ಗೆ ಮಾತುಕತೆ ಹಾಡಲು ಹಿರಿಯ ನಟಿ ಆಗಮಿಸಿದ್ದು.ಡಿಸಿಎಂ ಡಿಕೆಶಿವಕುಮಾರ್ ಜೊತೆ ನಟಿ ಲೀಲಾವತಿ ಚರ್ಚೆ ನಡೆಸಿದ್ದಾರೆ.