Select Your Language

Notifications

webdunia
webdunia
webdunia
webdunia

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಕೋಪ ಅಲರ್ಟ್ ಟ್ರಯಲ್

d k shivakumar
bangalore , ಗುರುವಾರ, 12 ಅಕ್ಟೋಬರ್ 2023 (13:20 IST)
ಡಿಕೆಶಿ ಭಾಷಣದ  ವೇಳೆ ಮೊಬೈಲ್ ಅಲಾರ್ಮ್ ಸದ್ದು ಬಡಿದುಕೊಂಡಿದೆ.ಏಕಕಾಲಕ್ಕೆಹತ್ತಾರು ಮೊಬೈಲ್ ಗಳು ಸದ್ದು ಮಾಡಿದೆ.ಕೇಂದ್ರ ಸರ್ಕಾರದಿಂದ ವಿಕೋಪ ಎಚ್ಚರಿಕೆ ನೀಡುವ ಮೊಬೈಲ್ ಅಲರ್ಟ್ ಅಲಾರ್ಮ್ ಸದ್ದಿಗೆ ಕೈ ನಾಯಕರು ಕೊಂಚ ಗಲಿಬಿಲಿಯಾದರು.ವಿಕೋಪ ಮಾಹಿತಿ ಅಲಾರಂ ಎಂದು ಮಾಧ್ಯಮದವರು ಮಾಹಿತಿ ನೀಡಿದಾಗ ಬಿಜೆಪಿ,ಜೆಡಿಎಸ್ ನವರು ಅಲರ್ಟ್ ಆಗಿದ್ದಾರೆ.ಹಾಗೇ ನಮ್ಮನ್ನೂ ಅಲರ್ಟ್ ಮಾಡುತ್ತಿದ್ದಾರೆ ಆಗಲಿ ಬಿಡಿ ಎಂದು ನಗೆ ಚಟಾಕಿಯನ್ನ ಡಿಸಿಎಂ ಡಿಕೆಶಿವಕುಮಾರ್ ಹಾರಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ವಿದ್ಯುತ್ ಕೊರತೆ: ಕೈ ಕೊಡುತ್ತಿರುವ ಕರೆಂಟ್ ಗೆ ಆಕ್ರೋಶ