Select Your Language

Notifications

webdunia
webdunia
webdunia
webdunia

ರೈತರನ್ನ ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದ್ದೇವೆ-ಡಿಕೆಶಿ

ರೈತರನ್ನ ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದ್ದೇವೆ-ಡಿಕೆಶಿ
bangalore , ಮಂಗಳವಾರ, 10 ಅಕ್ಟೋಬರ್ 2023 (21:18 IST)
ನಿನ್ನೆ ಮಳೆ ಬಂದಿದೆ.8 ಸಾವಿರ ಕ್ಯುಸೆಕ್ ನೀರು ಬರ್ತಿದೆ.ತ.ನಾ ಸರ್ಕಾರ ನಿರ್ಣಯ ಮಾಡಿಕೊಂಡಿದ್ದಾರೆ.ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ.ನಮ್ಮ ರೈತರನ್ನ ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದ್ದೇವೆ.ನಮಗಿರೋ ಬರವನ್ನ ನಾವು ತಿಳಿಸಿದ್ದೇವೆ.ಕೇಂದ್ರ ಅಧಿಕಾರ ತಂಡ ಬಂದು ಅಧ್ಯಯನ ಮಾಡಿಕೊಂಡು ಹೋಗಿದೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ರಾಜರಾಜೇಶ್ವರಿ ನಗರ ಕ್ಷೇತ್ರ ಅನುಧಾನ ಕಡಿತ ವಿಚಾರವಾಗಿ ಶಾಸಕ ಮುನಿರತ್ನ ಪ್ರತಿಭಟನೆ ಕೂರ್ತಾರೆ ಅನ್ನೋ ವಿಚಾರ.ಮೊದಲು ಕೂರಲಿ.ಅದನ್ನ ಮೊದಲು ಮಾಡಲಿ ಬೊಮ್ಮಾಯಿ ಅವರು ಮಾರ್ಗದರ್ಶನದಲ್ಲೇ ನಾವು ಮಾಡ್ತಿದ್ದೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

,ಟೆಂಡರ್‌ ಆಗಿರೋದನ್ನ‌ ವಾಪಸ್ ಪಡೆದಿರೋದು‌ ಖಂಡನೀಯ-ಎಂಎಲ್ ಸಿ ರವಿಕುಮಾರ್