Publish Date: Fri, 13 Dec 2019 (16:31 IST)
Updated Date: Fri, 13 Dec 2019 (16:33 IST)
ಎರಡು ತಲೆಯ ಹಾವೊಂದು ಹಾಲು ಕುಡಿಯುತ್ತಿರೋ ಫೋಟೋ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ಮಿಡ್ನಾಪುರ ನಗರದಲ್ಲಿ ಎರಡು ತಲೆಯ ಹಾವೊಂದು ಕಾಣಿಸಿಕೊಂಡಿದೆ. ಆ ಹಾವಿಗೆ ಹಾಲು ಕುಡಿಸುತ್ತಿರೋ ಫೋಟೋ ಆನ್ ಲೈನ್ ನಲ್ಲಿ ವೈರಲ್ ಆಗುತ್ತಿದೆ.
ಇಕಾರುಕಿ ಹಳ್ಳಿಯ ಜನರು ಎರಡು ತಲೆಯ ಹಾವನ್ನು ನೋಡಿದ್ದೇ ತಡ, ಹಾಲನ್ನು ತಂದು ಅದರ ಮುಂದೆ ಇಡುತ್ತಿದ್ದಾರೆ.
ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಎರಡು ತಲೆ ಹಾವನ್ನು ಒಪ್ಪಿಸಲು ಅಲ್ಲಿನ ಜನರು ಮೂಢ ನಂಬಿಕೆಯಿಂದಾಗಿ ನಿರಾಕರಣೆ ಮಾಡುತ್ತಿದ್ದಾರೆ.