Select Your Language

Notifications

webdunia
webdunia
webdunia
webdunia

ತೆಂಗಿನ ಹಾಲು ಸೇವಿಸುವುದರಿಂದ ಏನಾಗುತ್ತದೆ ಗೊತ್ತಾ?

ತೆಂಗಿನ ಹಾಲು ಸೇವಿಸುವುದರಿಂದ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಬುಧವಾರ, 4 ಡಿಸೆಂಬರ್ 2019 (06:10 IST)
ಬೆಂಗಳೂರು : ಅಡುಗೆ ಮಾಡಲು ತೆಂಗಿನ ಹಾಲನ್ನು ಬಳಸುತ್ತಾರೆ. ಇದು ಅಡುಗೆಗೆ ಹೆಚ್ಚು ರುಚಿ ಕೊಡುತ್ತದೆ. ಆದರೆ ಇದು ಅಡುಗೆಗೆ ಮಾತ್ರ ಉಪಯೋಗಕಾರಿಯಲ್ಲ, ನಮ್ಮ ಆರೋಗ್ಯವನ್ನು ಉತ್ತಮಪಡಿಸಲು ಸಹ ಸಹಕಾರಿಯಾಗಿದೆ.



*ತೆಂಗಿನ ಹಾಲನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.

*ಇದರಿಂದ ಜೀರ್ಣಕ್ರಿಯೆ ಜೊತೆಗೆ ಮಲಬದ್ಧತೆ ಸಮಸ್ಯೆ ಸುಧಾರಣೆಯಾಗುತ್ತದೆ.

*ಮಧುಮೇಹ ಸಮಸ್ಯೆ ಇರುವವರು ತೆಂಗಿನ ಹಾಲು ಸೇವಿಸಿದರೆ ಒಳ್ಳೆಯದು.

*ಇದು ಉರಿಯೂತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

*ಇದು ಸಂಧಿವಾತ, ಕೀಲು ನೋವು ಹಾಗೂ ಮೂಳೆಗಳ ಸಮಸ್ಯೆಯನ್ನು ನಿವಾರಿಸುತ್ತದೆ.

*ಹಣ್ಣುಗಳ ಸಮಸ್ಯೆಯಿಂದ ಬಳಲುತ್ತಿರುವವರು ತೆಂಗಿನ ಹಾಲು ಸೇವಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣು ಊದಿಕೊಂಡಿರುವುದು ಕಡಿಮೆಯಾಗಬೇಕೆಂದರೆ ಈ ಟ್ರಿಕ್ ಫಾಲೋ ಮಾಡಿ