Publish Date: Fri, 13 Dec 2019 (16:23 IST)
Updated Date: Fri, 13 Dec 2019 (16:26 IST)
ಅಲ್ಲಿನ ಜನರು ಅಪರೂಪದ ಪೆನ್ನಿಸ್ ಫಿಶ್ ತಿನ್ನೋಕೆ ಮುಗಿಬಿದ್ದಿದ್ದು, ಅಚ್ಚರಿಗೆ ಕಾರಣರಾಗಿದ್ದಾರೆ.
ಸಮುದ್ರದ ಆಳದಲ್ಲೆ ಹೆಚ್ಚಾಗಿರೋ ಪೆನ್ನಿಸ್ ಫಿಶ್ ನೋಡೋಕೆ ಸೇಮ್ ಟು ಸೇಮ್ ಪುರುಷರ ಗುಪ್ತಾಂಗದ ಆಕೃತಿಯನ್ನೇ ಹೋಲುತ್ತದೆ. ಹೀಗಾಗಿಯೇ ಇನ್ ಕೀಪರ್ ಎನ್ನೋ ಹೆಸರಿನ ಫಿಶ್ ಗಳಿಗೆ ಪೆನ್ನಿಸ್ ಫಿಶ್ ಅಂತಾ ಕರೆಯಲಾಗ್ತಿದೆ.
ಚಂಡಮಾರುತದಿಂದಾಗಿ ಸಾವಿರಾರು ಪೆನ್ನಿಸ್ ಫಿಶ್ ಗಳು ಕ್ಯಾಲಿಪೋರ್ನಿಯಾದಲ್ಲಿರೋ ಬೀಚ್ ದಂಡೆಗೆ ಬಂದು ಬಿದ್ದಿವೆ. ಇವುಗಳನ್ನು ನೋಡಲು ಹಾಗೂ ತಿನ್ನಲು ಅಲ್ಲಿನ ಜನರು ಮುಗಿಬಿದ್ದಿದ್ದಾರೆ.