Select Your Language

Notifications

webdunia
webdunia
webdunia
webdunia

ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದವರು ಅಪರಾಧಿಗಳೆಂದು ಘೋಷಣೆ

ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದವರು ಅಪರಾಧಿಗಳೆಂದು ಘೋಷಣೆ
ನವದೆಹಲಿ , ಸೋಮವಾರ, 10 ಜೂನ್ 2019 (19:23 IST)
ಬಾಲಕಿಯೊಬ್ಬಳ ಮೇಲೆ 6 ಜನರು ಸಾಮೂಹಿಕವಾಗಿ ನಡೆಸಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿಗಳು ಅಪರಾಧಿಗಳೆಂದು ಕೋರ್ಟ್ ಆದೇಶ ಹೊರಡಿಸಿದೆ.

ಬಾಲಕಿಯೊಬ್ಬಳ ಮೇಲೆ ಕಾಶ್ಮೀರದ ಕತುವಾದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಕಳೆದ ವರ್ಷದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಹೊರಡಿಸಿದೆ. 6 ಜನರು ಆರೋಪಿಗಳನ್ನು ಕೋರ್ಟ್ ಅಪರಾಧಿಗಳೆಂದು ತೀರ್ಮಾನ ಮಾಡಿದೆ.

ಇದರಲ್ಲಿ ಇಡೀ ಕರ್ಮಖಾಂಡದ ರೂವಾರಿ ಎನ್ನಲಾಗಿರುವ ಸರಕಾರಿ ನೌಕರ ಸಾಂಜಿರಾಮ್ ಎಂಬಾತನೂ ಸೇರಿದ್ದಾನೆ.

ಜೂನ್ 3 ರಂದು ರಹಸ್ಯ ವಿಚಾರಣೆ ಕೊನೆಗೊಂಡಿದ್ದು ಆರೋಪಿಗಳು ಅಪರಾಧಿಗಳಾಗಿದ್ದಾರೆ ಎಂದು ನ್ಯಾಯಾಧೀಶ ತೇಜಿಂದರ್ ಸಿಂಗ್ ಹೇಳಿದ್ದಾರೆ.

ಅಪರಾಧಿಗಳಿಗೆ ಕನಿಷ್ಟ ಜೀವಾವಧಿ ಅಥವಾ ಗರಿಷ್ಠ ಮರಣ ದಂಡನೆ ವಿಧಿಸಬಹುದಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ ಗ್ಲಾಸ್ ಒಡೆದು ಹಾಡ ಹಗಲೇ ಅಪಾರ ನಗದು ದರೋಡೆ