ಗಂಡ ಕುಡಿದು ಮಲಗಿದ್ದಾನೆ ಈಗಲೇ ಬಾ ಅಂತಾಳೆ

ಸೋಮವಾರ, 20 ಮೇ 2019 (13:26 IST)
ಪ್ರಶ್ನೆ: ಸರ್, ನನ್ನ ಪತ್ನಿಗಿಂತಲೂ ನೆರೆಮನೆಯಾಕೆಯೇ ನನಗೆ ಬಹಳ ಹತ್ತಿರವಾಗಿದ್ದಾಳೆ. ಪತ್ನಿ ಡಿಲೇವರಿಗೆ ಊರಿಗೆ ಹೋಗಿದ್ದಾಳೆ. ಈ ಗ್ಯಾಪ್ ನಲ್ಲಿ ಪಕ್ಕದ ಮನೆಯ ಸುಂದರಿ, ಆಂಟಿ ನನ್ನ ಜತೆ ಸುಖಿಸೋಕೆ ಬರುತ್ತಿದ್ದಾಳೆ.

ನಮ್ಮ ಮನೆಯಲ್ಲಿ ಸಧ್ಯ ಯಾರೂ ಇಲ್ಲ. ಹೀಗಾಗಿ ಅವಳು ದಿನಕ್ಕೆ ಒಂದೆರಡು ಬಾರಿ ಬಂದು ಸುಖ ಕೊಡುತ್ತಿದ್ದಾಳೆ. ಸಂಡೇ ಅವಳ ಗಂಡ ಮನೆಯಲ್ಲಿಯೇ ಇರುತ್ತಾನೆ. ಎಲ್ಲಿಯೂ ಹೋಗಲ್ಲ. ಆದರೂ ಆಕೆ ಅವನು ಇದ್ದರೂ ಬಾ ಅಂತಿದ್ದಾಳೆ. ಅವಳ ನಡೆಯಿಂದ ಗೊಂದಲದಲ್ಲಿದ್ದೇನೆ. ಪರಿಹಾರ ತಿಳಿಸಿ.

ಉತ್ತರ: ನಿಮ್ಮ ಪತ್ನಿ ಊರಿಗೆ ಹೋದ ಬಳಿಕ ನೀವು ನೆರೆಮನೆಯ ಸುಂದರಿ ಜತೆ ಸುಖಿಸುತ್ತಿರುವುದು ತಪ್ಪು. ನೀವು ನಿಮ್ಮ ಪತ್ನಿಗೆ ಅನ್ಯಾಯ ಮಾಡಿದಂತೆಯೇ ಸರಿ. ಇನ್ನೂ ನೆರೆಮನೆಯಾಕೆ ಯಾವುದೋ ಉದ್ದೇಶ ಇಟ್ಟುಕೊಂಡೇ ನಿಮ್ಮನ್ನು ಅವಳ ಮನೆಗ ಕರೆಯುತ್ತಿರಬಹುದು. ಎಚ್ಚರದಿಂದ ಇರಿ. ಅನೈತಿಕ ಹಾಗೂ ಅಕ್ರಮ ಸಂಬಂಧ ಯಾವಾಗಲೂ ಸರಿಯಲ್ಲ. ಕೂಡಲೇ ಬಿಟ್ಟು ಬಿಡಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಮೂರು ಜೋಡಿಗಳು ಮದುವೆಯಾದ ತಕ್ಷಣ ಮಾಡಿದ್ದೇನು?