ಗೆಳೆಯನ ಅಕ್ಕ ಇದನ್ನು ತೋರಿಸಿ ಅದನ್ನು ಮಾಡು ಅಂತಿದ್ದಾಳೆ...

ಶುಕ್ರವಾರ, 17 ಮೇ 2019 (17:39 IST)
ಪ್ರಶ್ನೆ: ಸರ್, ನಾನೊಬ್ಬ ಯುವಕ. ನನಗೆ ನನ್ನ ಗೆಳೆಯನ ಅಕ್ಕ ಈಗೀಗ ತುಂಬಾ ಕಾಟ ಕೊಡುತ್ತಿದ್ದಾಳೆ. ಗೆಳೆಯನ  ಅಕ್ಕ ಎಂದು ಮೊದಮೊದಲು ಸಲುಗೆಯಿಂದ ಇದ್ದೆ. ಆದರೆ ಕಾಮಪಿಶಾಚಿಯಾಗಿರುವ ಆಕೆ ನನ್ನೊಂದಿಗೆ ಹಲವು ಬಾರಿ ಸುಖಿಸಿದ್ದಾಳೆ.

ಆದರೆ ನಾವಿಬ್ಬರೂ ಬೆತ್ತಲೆ ಆಗಿರುವ ಸೆಲ್ಫಿಯನ್ನು ತೆಗೆದುಕೊಂಡಿದ್ದಾಳೆ. ಹೀಗಾಗಿ ನಾನು ಅವಳ ಜತೆ ಮಲಗೋಕೆ ಬರೋದಿಲ್ಲ ಎಂದಾಗ, ಸೆಲ್ಫಿ ಪೋಟೋವನ್ನು ನಿಮ್ಮನೆ ಮಂದಿಗೆ ತೋರಿಸುವೆ ಎಂದು ಹೆದರಿಸುತ್ತಿದ್ದಾಳೆ.

ಹೀಗಾಗಿ ಅನಿವಾರ್ಯವಾಗಿ ನಾನು ಅವಳು ಹೇಳಿದಂತೆ ಕೇಳಬೇಕಾಗಿದೆ. ಅವಳ ಕಾಮದಾಹ ತಣಿಸಲು ನನ್ನಿಂದ ಆಗುತ್ತಿಲ್ಲ. ಅವಳಿಂದ ಜೀವನವೇ ಬೇಸರವಾಗಿದೆ. ಪರಿಹಾರ ಇದ್ದರೆ ತಿಳಿಸಿ.

ಉತ್ತರ: ಮಾಡಬಾರದ ಕೆಲಸ ಮಾಡಿದ್ದರೆ ಆಗಬಾರದ್ದು ಆಗುತ್ತೆ ಎನ್ನೋದು ಇದಕ್ಕೇ. ನೀವು ಅನೈತಿಕ ಹಾಗೂ ಅಕ್ರಮ ಸಂಬಂಧ ಹೊಂದುವ ಮುಂಚೆನೇ ಮುಂದಿನ ಅನಾಹುತದ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಅವಳೊಂದಿಗೆ ವರ್ಷಪೂರ್ಣ ರತಿಸುಖ ಅನುಭವಿಸಿ ಈಗ ಅವಳನ್ನು ದೂರಿದರೆ ಪ್ರಯೋಜನವಿಲ್ಲ.

ನೀವು ಅವಳನ್ನು ಕೂಡಿಸಿ ನಿಮಗಾಗುತ್ತಿರುವ ಹಾಗೂ ಎದುರುಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಹೇಳಿ. ಸಾಧ್ಯವಾದರೆ ಅವಳ ಸಹೋದರನ ಗಮನಕ್ಕೆ ತನ್ನಿ. ಇದಕ್ಕೂ ಅವಳು ಕೇಳದಿದ್ದರೆ ಕಾನೂನು ಪಂಡಿತರ ಹಾಗೂ ಪೊಲೀಸರ ನೆರವು ಪಡೆದುಕೊಳ್ಳಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ರುಚಿಯಾದ ಗೋಧಿ ನುಚ್ಚಿನ ಹುಗ್ಗಿ