ಹಾಸಿಗೆಯಲ್ಲಿ ಸುಖ ಸಿಗೋಲ್ಲ; ಗುಡ್ಡಕ್ಕೆ ಹೋಗೋಣ ಅಂತಿದ್ದಾಳೆ

ಶನಿವಾರ, 18 ಮೇ 2019 (15:56 IST)
ಪ್ರಶ್ನೆ: ಸರ್, ನಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಿದ್ದೇನೆ. ಮೂರು ವರ್ಷಗಳಿಂದ ಕಾಲೇಜಿನಲ್ಲಿದ್ದ ನಾನು – ನನ್ನ ಗೆಳತಿ ಕಾಲೇಜು ಮುಗಿದ ತಕ್ಷಣ  ಇಲ್ಲವೇ ಕ್ಲಾಸ್ ಬಂಕ್ ಮಾಡಿ ಕಾಲೇಜ್ ಹಿಂದೆ ಇರುವ ದೊಡ್ಡದಾದ ಗುಡ್ಡದಲ್ಲಿ ಹೋಗಿ ಯಾರಿಗೂ ಗೊತ್ತಾಗದಂತೆ ಸುಖ ಅನುಭವಿಸುತ್ತಿದ್ದೇವು.

ಎರಡ್ಮೂರು ವರ್ಷಗಳಿಂದ ವಾರದಲ್ಲಿ ಒಂದೆರಡು ಸಲ ಹೀಗೆ ಗುಡ್ಡದಲ್ಲಿ ಹೋಗಿ ನಾವಿಬ್ಬರೂ ಸೇರುತ್ತಿದ್ದೇವು. ಆಗ ಯಾರಾದರೂ ನೋಡಬಹುದೆಂದು ಬೇಗನೇ ರತಿಸುಖ ಅನುಭವಿಸುತ್ತಿದ್ದೇವು. ಈಗ ನಾವಿಬ್ಬರೂ ಮದುವೆಯಾಗಿದ್ದೇವೆ. ಆದರೆ ಗುಡ್ಡದಲ್ಲಿ ಸಿಗುತ್ತಿದ್ದ ರತಿಸುಖ ಹಾಸಿಗೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಗುಡ್ಡಕ್ಕೆ ಹೋಗಿ ಸರಸ ಆಡೋಣ ಅಂತ ಪತ್ನಿ ಹೇಳುತ್ತಿದ್ದಾಳೆ. ಮದುವೆಯಾದ ಮೇಲೆಯೂ ಗುಡ್ಡಕ್ಕೆ ಹೋಗಬೇಕಾ? ಗೊಂದಲದಲ್ಲಿದ್ದೇನೆ. ಪರಿಹಾರ ತಿಳಿಸಿ.

ಉತ್ತರ: ಗುಡ್ಡದಲ್ಲಿ ಎರಡ್ಮೂರು ವರ್ಷ ನೀವು ಯಾರಾದರೂ ನೋಡಿಯಾರು ಎಂಬ ಭಾವನೆಯಲ್ಲಿ ರತಿಸುಖ ಅನುಭವಿಸಿದ್ದೀರಿ. ಅಲ್ಲಿ ಏಕಾಂತಕ್ಕೆ ಯಾರಾದರೂ ಅಡ್ಡಿ ಪಡಿಸಬಹುದು, ನಿಮ್ಮನ್ನು ನೋಡಬಹುದು ಎಂಬುದು ನಿಮ್ಮ ಹಾಗೂ ನಿಮ್ಮಾಕೆಯ ಅಳಕು ಆಗಿತ್ತು ಎನಿಸುತ್ತಿದೆ.

ಆದರೆ ಈಗ ಮನೆಯಲ್ಲಿ ಏಕಾಂತ ವಿದ್ದರೂ ಆ ಸುಖ ಸಿಗುತ್ತಿಲ್ಲ ಎಂದರೆ ಕೂಡಲೇ ಮನೋ ವೈದ್ಯರನ್ನು ಕಂಡು ಸಲಹೆ ಪಡೆಯಿರಿ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ವಸ್ತು ಪರಿಸ್ಥಿತಿ ವಿವರಿಸಿ ಮನೆಯಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ನಿಮ್ಮ ಪತ್ನಿಯ ಮನಸ್ಸನ್ನು ಪರಿವರ್ತಿಸಿರಿ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತ್ನಿಯ ಅಕ್ಕನಿಗೆ ಪರಮ ಸುಖ ಬೇಕೆಂದು ಹೀಗೆಲ್ಲಾ ಮಾಡುತ್ತಿದ್ದಾಳೆ