ಪತ್ನಿಯ ಅಕ್ಕನಿಗೆ ಪರಮ ಸುಖ ಬೇಕೆಂದು ಹೀಗೆಲ್ಲಾ ಮಾಡುತ್ತಿದ್ದಾಳೆ

ಶನಿವಾರ, 18 ಮೇ 2019 (11:19 IST)
ಪ್ರಶ್ನೆ: ನನ್ನ ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ಆದರೆ ನನ್ನ ಪತ್ನಿಯ ಅಕ್ಕ ಮದುವೆಯಾಗಿ ಏಳು ವರ್ಷಗಳಾಗಿವೆ. ಆದರೆ ಅವಳಿಗೆ ಮಕ್ಕಳಾಗಿಲ್ಲ.

ಮಕ್ಕಳ ಚಿಂತೆಯಲ್ಲಿರುವ ಆಕೆ ನಮ್ಮ ಮನೆಗೆ ಬಂದಾಗ ವಿಪರೀತ ಡಬಲ್ ಮೀನಿಂಗ್ ಮಾತನಾಡುತ್ತಿದ್ದಳು. ನನ್ನ ಜತೆ ಸಲುಗೆ ಬರಬರುತ್ತಾ ಜಾಸ್ತಿ ಮಾಡಿಕೊಂಡಿದ್ದಳು.

ನನ್ನ ಪತ್ನಿ ಕಚೇರಿ ಕೆಲಸಕ್ಕೆ ಹೋದಾಗ ನೇರವಾಗಿ ಬೆಡ್ ರೂಮಿಗೆ ಕರೆದುಕೊಂಡು ಹೋಗಿ ಸುಖ ಪಟ್ಟಿದ್ದಳು. ನಾನು ಸಾಕು ಎಂದರೂ ಅವಳು ಇನ್ನೂ ಬೇಕು. ನಿನ್ನಿಂದ ನನಗೆ ಮಗುವಾಗಬೇಕು. ಆ ಪರಮ ಸುಖ ಬೇಕು ಅಂತಿದ್ದಾಳೆ. ನಾನು ಸಾಧ್ಯವಾಗಲೆಲ್ಲಾ ಅವಳ ಜತೆ ಸೇರಿ ಸುಖ ಪಟ್ಟಿರುವೆ. ಈಗ ಅವಳು ಗರ್ಭಿಣಿಯಾಗಿದ್ದಾಳೆ. ಇದರಿಂದ ಮುಂದೆ ಏನಾದರೂ ನನಗೆ ತೊಂದರೆಯಾಗಬಹುದಾ?

ಉತ್ತರ: ಅನೈತಿಕ ಸಂಬಂಧ ಯಾವಾಗಲೂ ಉತ್ತಮವಲ್ಲ. ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಸಂಬಂಧಗಳ ಬೆಲೆ ಮುರಿದು, ಅಕ್ರಮವಾಗಿ ನಿಮ್ಮ ಪತ್ನಿಯ ಅಕ್ಕನೊಂದಿಗೆ ಸರಸ ಆಡಿರುವಿರಿ.

ಅವಳೊಂದಿಗಿನ ಸ್ನೇಹ ಕಡಿತಗೊಳಿಸಿಕೊಳ್ಳಿ. ಹೀಗೆ ಅಕ್ರಮ ಸಂಬಂಧ ಮುಂದುವರಿದರೆ ಅದು ನಿಮ್ಮ ಪತ್ನಿ ಹಾಗೂ ನಿಮ್ಮ ಭಾವನಿಗೆ ಗೊತ್ತಾದರೆ ಎರಡೂ ಕುಟುಂಬಗಳು ಒಡೆದುಹೋಗುತ್ತವೆ ಎನ್ನುವುದನ್ನು ನೆನಪಿಡಿ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಣ್ಣುಗಳನ್ನು ಈ ರೀತಿ ತಿಂದರೆ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು