ಅವಳು ಬೇಕಿದ್ರೆ ಹೀಗೆ ಮಾಡು… ಇಲ್ಲಾಂದ್ರೆ ಬಿಡು ಎನ್ನುತ್ತಿದ್ದಾಳೆ

ಗುರುವಾರ, 16 ಮೇ 2019 (15:42 IST)
ಪ್ರಶ್ನೆ: ನಾನು ಒಬ್ಬ ಕಾಲೇಜಿನ ವಿದ್ಯಾರ್ಥಿ. ಒಬ್ಬಳು ಯುವತಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿರುವೆ. ಅವಳು ನನ್ನ ಜತೆ ಸದಾ ಇರುತ್ತಾಳೆ. ನಾವಿಬ್ಬರೂ ಒಂದೇ ಕಾಲೋನಿಯಲ್ಲಿದ್ದೇವೆ. ನಾನು ಆಗಾಗ ಅವಳೊಂದಿಗೆ ಸೇರುತ್ತಿರುವೆ. ಆದರೆ ಅವಳು ಹಾಸಿಗೆಯಲ್ಲಿ ಮಿಷನರಿ ಭಂಗಿಯಲ್ಲಿ ಮಾತ್ರ ಅದು ಮಾಡು ಎನ್ನುತ್ತಾಳೆ.

ಸಂಭೋಗಕ್ಕೂ ಮೊದಲು ಮಾಡುವ ಫೋರ್ ಪ್ಲೇ ಮತ್ತು ವಿವಿಧ ಭಂಗಿಗಳಲ್ಲಿ ಮಾಡೋದು ಬೇಡವೇ ಬೇಡ ಅಂತ ಹೇಳ್ತಿದ್ದಾಳೆ. ಬೇಕಿದ್ದರೆ ಹೀಗೆ ಮಾಡು, ಇಲ್ಲಾಂದ್ರೆ ಬಿಡು ಎಂದು ಖಾರವಾಗಿ ಹೇಳ್ತಿದ್ದಾಳೆ. ನನಗೆ ಅವಳೊಂದಿಗೆ ವಿವಿಧ ಭಂಗಿಗಳಲ್ಲಿ ಸೇರಿ ಸುಖಿಸೋಕೆ ಇಷ್ಟ. ಆದರೆ ಅವಳು ಅದನ್ನು ಇಷ್ಟಪಡುತ್ತಿಲ್ಲ. ಮುಂದೇನು ಮಾಡುವುದು? ಪರಿಹಾರ ತಿಳಿಸಿ.

ಉತ್ತರ: ವಿದ್ಯಾರ್ಥಿ ದೆಸೆಯಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಸರಿಯಲ್ಲ. ಸಹಜವಾಗಿಯೆ ವಿವಿಧ ಭಂಗಿಗಳಲ್ಲಿ ಸರಸ ಆಡೋಕೆ ಪುರುಷರು ಇಷ್ಟ ಪಡುತ್ತಾರೆ. ಆದರೆ ಕೆಲವು ಯುವತಿಯರು ಸಹಕಾರ ನೀಡುತ್ತಾರೆ.

ಆದರೆ ಮತ್ತೊಂದಿಷ್ಟು ಹುಡುಗಿಯರು ಮನಸ್ಸಿನಲ್ಲಿಯೇ ಏನೋ ದುಗುಡ ಇಟ್ಟುಕೊಂಡು, ಎಲ್ಲಿ ತಮಗೆ ನೋವಾಗುತ್ತದೆಯೋ ಎನ್ನೋ ಅಳಕಿನಲ್ಲಿರುತ್ತಾರೆ. ಫೋರ್ ಪ್ಲೇ ಹಾಗೂ ವಿವಿಧ ಭಂಗಿಗಳ ಸುಖಾಸನದ ಬಗ್ಗೆ ಮೊದಲಿಗೆ ತಿಳಿಹೇಳಿ. ಆ ನಂತರ ಪ್ರಯತ್ನಿಸಿ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶೂ ಧರಿಸಿದ್ದರಿಂದ ಉಂಟಾಗುವ ದುರ್ವಾಸನೆಯನ್ನು ಹೋಗಲಾಡಿಸಲು ಈ ರೀತಿ ಮಾಡಿ