ಅವಳಿಗೆ ಹಗಲಲ್ಲೇ ಮೂಡ್ ಬರೋದಂತೆ…

ಭಾನುವಾರ, 12 ಮೇ 2019 (14:58 IST)
ಪ್ರಶ್ನೆ: ನಾನು ಹಾಗೂ ನನ್ನ ಹುಡುಗಿ ಒಂದೇ ಅಪಾರ್ಟಮೆಂಟ್ ನಲ್ಲಿ ಲಿವಿಂಗ್ ರಿಲೇಷನ್ ನಲ್ಲಿದ್ದೇವೆ. ಮದುವೆಯಾಗಬೇಕೆಂದು ಅಂದುಕೊಂಡಿದ್ದೇವೆ. ಹೀಗಾಗಿ ಪರಸ್ಪರ ಸಮಯ ಸಿಕ್ಕಾಗಲೆಲ್ಲಾ ನಾವಿಬ್ಬರೂ ಸೇರಿ ಸುಖ ಅನುಭವಿಸುತ್ತಿದ್ದೇವೆ.

ಆದರೆ ಸಮಸ್ಯೆ ಏನಂದರೆ ಹಗಲಿನಲ್ಲಿ ಮಾತ್ರ ನನ್ನ ಜತೆ ಸೇರೋಕೆ ಆಕೆಗೆ ಹೆಚ್ಚು ಇಷ್ಟ. ರಾತ್ರಿ ವೇಳೆ ಸರಸಕ್ಕೆ ಸಮ್ಮತಿ ನೀಡುತ್ತಲೇ ಇಲ್ಲ. ಹಗಲಲ್ಲೇ ನನಗೆ ಮೂಡ್ ಬರೋದು. ಹೀಗಾಗಿ ರಾತ್ರಿ ಏನೂ ಬೇಡ ಅಂತ ಹೇಳ್ತಿದ್ದಾಳೆ. ಇದು ಸಮಸ್ಯೆನಾ? ಪರಿಹಾರ ಇದೆಯೇ?

ಉತ್ತರ: ಆಹಾರ, ಬೆಳವಣಿಗೆ ಹಾಗೂ ಜೀವನ ಕ್ರಮದ ಮೇಲೆ ಪ್ರಭಾವ ಮತ್ತು ಪರಿಣಾಮ ಬೀರಿದ ಅಂಶಗಳು ನಿಮ್ಮ ಹುಡುಗಿಯ ನಡುವಳಿಕೆಗೆ ಕಾರಣವಾಗಿರಬಹುದು.

ಕೆಲವೊಬ್ಬರು ರಾತ್ರಿ ನಿದ್ದೆಗೆ ಹೆಚ್ಚು ಮಹತ್ವ ಕೊಡುತ್ತಾರೆ. ಹಾಗಾಗಿ ನಿದ್ದೆಗೆ ಭಂಗ ಬರದಿರಲೆಂದು ನಿಮ್ಮಾಕೆ ಹಾಗೆ ಮಾಡಿರಬಹುದು.

ಅದೇನೂ ದೊಡ್ಡ ಸಮಸ್ಯೆ ಏನಲ್ಲ. ಪರಸ್ಪರ ಕುಳಿತು ಮಾತನಾಡಿಕೊಳ್ಳಿ. ಇಲ್ಲವೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಒಂದು ಆಹಾರವನ್ನು ಸೇವಿಸುತ್ತಾ ಬಂದರೆ ಪಾರ್ಶ್ವವಾಯು (ಲಕ್ವ) ರೋಗದಿಂದ ದೂರವಿರಬಹುದಂತೆ