ಕಾಂಡೋಮ್ ಇಲ್ಲದೇ ಆಂಟಿಯೊಂದಿಗೆ ಸೇರಿರುವೆ: ನಂಗೆ ಏನಾದ್ರೂ ಆಗುತ್ತಾ?

ಶನಿವಾರ, 11 ಮೇ 2019 (12:47 IST)
ಪ್ರಶ್ನೆ: ಸರ್, ನಾನು 25 ವರ್ಷದ ಯುವಕ. ನಮ್ಮ ಕಾಲೋನಿಯಲ್ಲಿ ಒಬ್ಬರು ಸುಂದರವಾದ ಆಂಟಿ ಇದ್ದಾರೆ. ಅವಳಿಗೆ ಪಟಾಯಿಸದೇ ಪುರುಷರೇ ಕಾಲೋನಿಯಲ್ಲಿ ಇಲ್ಲ. ಆದರೂ ಅವಳು ಯಾರಿಗೂ ಒಲಿದಿದ್ದಿಲ್ಲ. ಇದನ್ನೇ ಛಾಲೆಂಜ್ ಆಗಿ ಸ್ವೀಕರಿಸಿದ ನಾನು ಹೇಗಾದರೂ ಆಂಟಿಯನ್ನು ಅನುಭವಿಸಬೇಕು ಎಂದು ನಿರ್ಧಿರಿಸಿದ್ದೆ. ಒಂದೇ ಕಾಲೋನಿಯಲ್ಲಿದ್ದರಿಂದಾಗಿ ಅವಳ ಸಲುಗೆ ಪಡೆದುಕೊಂಡೆ. ಕ್ರಮೇಣ ಸಲುಗೆ ಪ್ರೀತಿಯಾಯಿತು.

ಆಕೆಯ ಗಂಡ ಬೇರೆ ಊರಿಗೆ ಹೋದಾಗ ಮನೆ ಕರೆದುಕೊಂಡು ನನ್ನೊಂದಿಗೆ ಸುಖಿಸಿದ್ದಳು. ಆದರೆ ಮೊದಲು ಒಂದೆರಡು ಸಲ ಕಾಂಡೋಮ್ ಬಳಸಿದ್ದೆ. ಆದರೆ ಹೆಚ್ಚಿನ ಸುಖಕ್ಕಾಗಿ ಆಂಟಿ ಹಂಬಲಿಸಿದ್ದರಿಂದಾಗಿ ಆ ಬಳಿಕ ಕಾಂಡೋಮ್ ಇಲ್ಲದೇ ನಾವು ನೂರಾರು ಬಾರಿ ಸುಖಿಸಿದ್ದೇವೆ.

ಆಕೆಯ ಗಂಡನೂ ಆಕೆಯೊಂದಿಗೆ ಮಲಗುತ್ತಿದ್ದಾನೆ. ಇದರಿಂದಾಗಿ ನನಗೇನಾದರೂ ಆರೋಗ್ಯದಲ್ಲಿ ತೊಂದರೆಯಾಗಬಹುದಾ?

ಉತ್ತರ: ಅಸುರಕ್ಷಿತ ಲೈಂಗಿಕ ಕ್ರಿಯೆ ಯಾವಾಗಲೂ ಕಟುಕನ ಕಡೆಗೆ ಹೋಗುತ್ತಿರುವ ಕುರಿಯಂತೆಯೇ. ನೋಡಲು ಮೋಸ, ಶೃಂಗಾರ, ಅನುಭವಿಸಲು ಸುಖ ಇರುತ್ತದೆ. ಆದರೆ ಅದು ಸದ್ದಿಲ್ಲದೇ ನರಕಕ್ಕೆ ತಳ್ಳಿ ಮಾರಕ ರೋಗಗಳ ತಾಣವಾಗುತ್ತದೆ.

ನೀವು ಬೇರೊಬ್ಬರ ಮಡದಿ ಮೇಲೆ ಕಣ್ಣು ಹಾಕಿದ್ದು ಮೊದಲ ತಪ್ಪು, ಕಾಂಡೋಮ್ ಇಲ್ಲದೇ ಸುಖಿಸುತ್ತಿರುವುದು ಮತ್ತೊಂದು ತಪ್ಪು. ಕೂಡಲೇ ವೈದ್ಯರನ್ನು ಭೇಟಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳಿ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಸಮಸ್ಯೆಗಳಿಗೆ ಕೆಮ್ಮಣ್ಣಿನಲ್ಲಿದೆ ಪರಿಹಾರ