ಬಾಲಕಿಯನ್ನು 3 ದಿನ 4 ಯುವಕರು ಹುರಿದು ಮುಕ್ಕಿದ್ರು

ಗುರುವಾರ, 3 ಅಕ್ಟೋಬರ್ 2019 (15:58 IST)
ಕಾಮುಕರ ಕೈಗೆ ಸಿಲುಕಿದ್ದ ಅಪ್ರಾಪ್ತೆ ಬಾಲಕಿಯೊಬ್ಬಳು ನಿರಂತರವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರೋ ಅಮಾನವೀಯ ಘಟನೆ ನಡೆದಿದೆ.

ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆ ಎದುರಿನಿಂದಲೇ ಅಪಹರಣ ಮಾಡಲಾಗಿದೆ. ಕಿಡ್ನಾಪ್ ಮಾಡಿದ ಬಳಿಕ ಆಕೆಯನ್ನು ಬಂಧಿಸಿಟ್ಟು ಬಲತ್ಕಾರ ನಡೆಸಲಾಗಿದೆ.

ನಾಲ್ವರು ಯುವಕರ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

11 ವರ್ಷದ ಬಾಲಕಿಯನ್ನು ನಾಲ್ವರು ಕಾಮುಕರು ಹುರಿದು ಮುಕ್ಕಿರೋದಕ್ಕೆ ತೀವ್ರ ಖಂಡನೆ ವ್ಯಕ್ತವಾಗತೊಡಗಿವೆ.
ಪಂಜಾಬ್ ನ ಬರ್ನಾಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಜನರು ಆಗ್ರಹ ಮಾಡ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೇಂದ್ರ ಸಚಿವರು, ಸಂಸದರನ್ನು ಝಾಡಿಸಿದ ಬಿಜೆಪಿ ಶಾಸಕ