Select Your Language

Notifications

webdunia
webdunia
webdunia
webdunia

ಮತಾಂತರಕ್ಕೆ ಯತ್ನಿಸಿದ ಯುವತಿಯರನ್ನು ಹಿಡಿದ ಯುವಕರು ಮಾಡಿದ್ದೇನು?

ಮತಾಂತರಕ್ಕೆ ಯತ್ನಿಸಿದ ಯುವತಿಯರನ್ನು ಹಿಡಿದ ಯುವಕರು ಮಾಡಿದ್ದೇನು?
ಉಡುಪಿ , ಭಾನುವಾರ, 15 ಸೆಪ್ಟಂಬರ್ 2019 (18:01 IST)

ಮತಾಂತರಕ್ಕೆ ಯತ್ನಿಸಿದ ಯುವತಿಯರನ್ನು ಯುವಕರು ಹಿಡಿದಿರೋ ಘಟನೆ ನಡೆದಿದೆ.

ಉಡುಪಿಯಲ್ಲಿ ಈ ಘಟನೆ ನಡೆದಿದ್ದು, ಮತಾಂತರ ಮಾಡಲು ಮುಂದಾಗಿದ್ದ ಯುವತಿಯರನ್ನು ಹಿಂದೂ ಪರ ಸಂಘಟನೆಯ ಸದಸ್ಯರು ಹಿಡಿದಿದ್ದಾರೆ.

ಈ ವೇಳೆ ಮತಾಂತರ ಮಾಡಿಸಲು ಮುಂದಾದ ಯುವತಿಯರು ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಆ ಬಳಿಕ ಇಬ್ಬರು ಯುವತಿಯರನ್ನ ಹಿಡಿದ ಕಾರ್ಯಕರ್ತರು ಅವರನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರ್ಕಳದ ಮಾವಿನಕಟ್ಟೆ ಎಂಬಲ್ಲಿ ಮತಾಂತರಕ್ಕೆ ಯುವತಿಯರು ಯತ್ನಿಸಿದ್ದರು ಎನ್ನಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ ಡೇ ಗಾಗಿ ಅಭಿಮಾನಿಗಳಿಂದ ಸ್ಪೇಷಲ್ ಗಿಫ್ಟ್ ಕೇಳಿದ ಉಪೇಂದ್ರ