Publish Date: Tue, 16 Jul 2019 (09:18 IST)
Updated Date: Tue, 16 Jul 2019 (09:20 IST)
ಬೆಂಗಳೂರು: ಹದಿ ಹರೆಯದ ಹೆಣ್ಣು ಮಕ್ಕಳ ಕನಸಿನಲ್ಲೂ ತಮ್ಮ ಇಷ್ಟದ ಹುಡುಗನ ಬಗ್ಗೆ ತರಹೇವಾರಿ ಕಲ್ಪನೆ ಇಟ್ಟುಕೊಂಡಿರುತ್ತಾರೆ.
ಇದೀಗ ಅಧ್ಯಯನವೊಂದೂ ಇದನ್ನು ದೃಢಪಡಿಸಿದ್ದು ಹರೆಯದ ಹೆಣ್ಣು ಮಕ್ಕಳು ಲೈಂಗಿಕ ಕ್ರೀಢೆ ಬಗ್ಗೆ ಹೆಚ್ಚು ಕನಸು ಕಾಣುತ್ತಾರೆ ಎಂಬ ಅಂಶ ಹೊರಹಾಕಿದೆ. 16 ರಿಂದ 30 ವರ್ಷದೊಳಗಿನ ಹೆಣ್ಣು ಮಕ್ಕಳು ಪುರುಷರಿಗಿಂತಲೂ ಈ ವಿಚಾರದಲ್ಲಿ ಮುಂದಿದ್ದಾರಂತೆ. ಅವರಿಗೆ ರತಿಕ್ರೀಡೆ ಬಗ್ಗೆ ಹೆಚ್ಚು ಉದ್ರೇಕಕಾರಿ ಕನಸುಗಳು ಬೀಳುತ್ತವೆ ಎಂದು ಅಧ್ಯಯನ ವರದಿ ಹೇಳಿದೆ.