Select Your Language

Notifications

webdunia
webdunia
webdunia
webdunia

ಮಗುವಾದ ಬಳಿಕ ಮಿಲನದಲ್ಲಿ ಮೊದಲಿನಷ್ಟು ತೃಪ್ತಿ ಸಿಗುತ್ತಿಲ್ಲ

ಮಗುವಾದ ಬಳಿಕ ಮಿಲನದಲ್ಲಿ ಮೊದಲಿನಷ್ಟು ತೃಪ್ತಿ ಸಿಗುತ್ತಿಲ್ಲ
ಬೆಂಗಳೂರು , ಸೋಮವಾರ, 15 ಜುಲೈ 2019 (09:34 IST)
ಬೆಂಗಳೂರು: ಮಗುವಾದ ಬಳಿಕ ದಂಪತಿಯ ನಡುವಿನ ಲೈಂಗಿಕ ಜೀವನದಲ್ಲಿ ಹಲವು ಬದಲಾವಣೆಯಾಗುತ್ತದೆ. ಕೆಲವರು ಒಂದು ಹೆರಿಗೆ ಬಳಿಕ ಪತ್ನಿಯೊಂದಿಗೆ ಕೂಡಿದರೆ ಮೊದಲಿನಷ್ಟು ತೃಪ್ತಿ ಸಿಗುತ್ತಿಲ್ಲ ಎಂದು ಬೇಸರಿಸುತ್ತಾರೆ.


ಇದಕ್ಕೆ ಮಹಿಳೆಯ ಜನನಾಂಗದ ಸ್ನಾಯುವಿನಲ್ಲಿ ಆಗುವ ಬದಲಾವಣೆ ಕಾರಣವಾಗಿರಬಹುದು. ಹೆರಿಗೆಯ ಬಳಿಕ ಮಹಿಳೆಯ ಜನನಾಂಗದ ಸ್ನಾಯುಗಳು ಸಡಿಲಗೊಳ್ಳಬಹುದು. ಇದರಿಂದ ಮೊದಲಿನಷ್ಟು ತೃಪ್ತಿ ಸಿಗದೇ ಹೋಗಬಹುದು.

ಅದಕ್ಕಾಗಿ ಮಹಿಳೆಯರು ತಮ್ಮ ಜನನಾಂಗದ ಸ್ನಾಯು ಸಹಜವಾಗಿರಲು ವ್ಯಾಯಾಮ ಮಾಡಬೇಕು. ಆ ಭಾಗವನ್ನು ಮೂತ್ರ ತಡೆಗಟ್ಟುವಂತೆ ಬಿಗಿ ಹಿಡಿಯುವುದು, 10 ಸೆಕೆಂಡುಗಳ ಕಾಲ ಬಿಗಿದಿಟ್ಟುಕೊಳ್ಳುವುದು, ಸಡಿಲಗೊಳಿಸುವುದು ಇತ್ಯಾದಿ ವ್ಯಾಯಾಮ ಮಾಡಿದರೆ ಜನನಾಂಗದ ಸ್ನಾಯುಗಳು ಮೊದಲಿನಂತಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನ ಕ್ರಿಯೆ ಬೋರ್ ಎನಿಸುತ್ತದೆ! ಏನು ಮಾಡೋದು?