Publish Date: Sat, 13 Jul 2019 (09:01 IST)
Updated Date: Sat, 13 Jul 2019 (09:02 IST)
ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸುಖ ಪಡೆಯಲು ಪುರುಷರ ಜನನಾಂಗದ ಗಾತ್ರಲಳೆಯರಿ ಮುಖ್ಯವಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದರೂ ಪುರುಷರ ಜನನಾಂಗದ ಗಾತ್ರ ಇಷ್ಟಿದ್ದರೆ ಮಹಿಳೆಯರಿಗೆ ಹೆಚ್ಚು ತೃಪ್ತಿ ಸಿಗುತ್ತದಂತೆ.
ಕೆಲವು ಅಧ್ಯಯನಕಾರರ ಪ್ರಕಾರ ಪುರುಷರ ಜನನಾಂಗ ಸಾಮಾನ್ಯವಾಗಿ ಉದ್ರೇಕ ಸ್ಥಿತಿಯಲ್ಲಿರುವಾಗ 5.2 ಇಂಚಿನಷ್ಟು ಉದ್ದವಿದ್ದರೆ ಮಹಿಳೆಯರು ಹೆಚ್ಚು ಸುಖ ಅನುಭವಿಸುತ್ತಾರಂತೆ. ಉದ್ರೇಕ ಸ್ಥಿತಿಯಲ್ಲಿಲ್ಲದೇ ಹೋದಾಗ ಕನಿಷ್ಠ 3.6 ಇಂಚು ಉದ್ದವಿದ್ದರೆ ಚೆನ್ನ ಎನ್ನುವುದು ತಜ್ಞರ ಅಭಿಪ್ರಾಯ.