Publish Date: Thu, 11 Jul 2019 (08:44 IST)
Updated Date: Thu, 11 Jul 2019 (08:46 IST)
ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಸಂತೋಷದಾಯಕ ಮತ್ತು ಸುಖಕರವಾಗಿರಬೇಕು ಎಂದರೆ ಈ ಎರಡು ಕೆಲಸ ಮಾಡುವುದನ್ನು ಮರೆಯಬೇಡಿ.
ಶುಚಿತ್ವ
ಲೈಂಗಿಕ ಕ್ರಿಯೆಗೆ ಮೊದಲು ಗುಪ್ತಾಂಗ ಮತ್ತು ದೇಹದ ಶುಚಿತ್ವದ ಬಗ್ಗೆ ಗಮನಕೊಡಬೇಕು. ಅನೇಕ ಗುಪ್ತಾಂಗ ರೋಗಗಳು ಹರಡುವುದೇ ಶುಚಿತ್ವದ ಕೊರತೆಯಿಂದ. ಅಲ್ಲದೆ, ಆಗ ತಾನೇ ಸ್ನಾನ ಮಾಡಿ ಬಂದಾಗ ರೊಮ್ಯಾನ್ಸ್ ಮಾಡುವುದರಿಂದ ಇಬ್ಬರಲ್ಲೂ ಉತ್ಸಾಹವಿರುತ್ತದೆ.
ಮೂಡ್ ಕ್ರಿಯೇಟ್ ಮಾಡುವುದು
ಏಕಾಂತವಾಗಿರುವ, ಹಿನ್ನಲೆಯಲ್ಲಿ ಮೃದುವಾಗಿ ಸಂಗೀತ ಕೇಳಿಬರುವ ಸನ್ನಿವೇಶವಿದ್ದರೆ ರತಿಕ್ರೀಡೆಗೂ ಮೂಡ್ ಹೆಚ್ಚಾಗುತ್ತದೆ. ಆದಷ್ಟು ನಿಮ್ಮ ಖಾಸಗಿ ಸಮಯವನ್ನು ಸುಂದರಗೊಳಿಸುವಂತಹ ಮೂಡ್ ಕ್ರಿಯೇಟ್ ಮಾಡಿ.