Publish Date: Wed, 10 Jul 2019 (09:19 IST)
Updated Date: Wed, 10 Jul 2019 (09:21 IST)
ಬೆಂಗಳೂರು: ಪುರುಷರು ಮಾತ್ರವಲ್ಲ, ಮಹಿಳೆಯರೂ ಇಂತಹದ್ದೊಂದು ಯಾರಿಗೂ ಹೇಳಿಕೊಳ್ಳಲಾಗದ ಉಭಯ ಸಂಕಟದಲ್ಲಿ ಸಿಲುಕಿಕೊಳ‍್ಳುತ್ತಾರೆ.
ಪತಿಯಿಂದ ಲೈಂಗಿಕ ಸುಖ ಸಿಗದೇ ಇದ್ದಾಗ ಏನು ಮಾಡುವುದು ಎಂಬ ಸಂದಿಗ್ಧತೆ ಮಹಿಳೆಯರನ್ನು ಕಾಡುತ್ತದೆ. ಯಾಕೆಂದರೆ ಮನುಷ್ಯನ ಇತರ ಬಯಕೆಗಳಂತೆ ಲೈಂಗಿಕ ಬಯಕೆಯೂ ನೈಸರ್ಗಿಕ ಅಗತ್ಯಗಳಲ್ಲೊಂದು.
ಹೀಗಿರುವಾಗ ಆತ್ಮರತಿ ಉಪಯೋಗಕ್ಕೆ ಬರಬಹುದು. ಅಥವಾ ಲೈಂಗಿಕ ಆಟಿಕೆಗಳನ್ನು ಬಳಸಿ ಲೈಂಗಿಕ ಸುಖ ಕಂಡುಕೊಳ್ಳಬಹುದು. ಯಾವುದೂ ಸಾಧ್ಯವಾಗದೇ ಇದ್ದರೆ ಆ ಸಂಬಂಧದಿಂದ ಹೊರಬಂದು ಹೊಸ ಸಂಬಂಧ ಕಟ್ಟಿಕೊಳ್ಳಲು ಅವಕಾಶವಿದೆ. ಆದರೆ ಅಕ್ರಮ ಸಂಬಂಧಕ್ಕಿಂತ ಮೇಲಿನ ಉಪಾಯಗಳೇ ಉತ್ತಮ.