Publish Date: Tue, 09 Jul 2019 (08:56 IST)
Updated Date: Tue, 09 Jul 2019 (08:58 IST)
ಬೆಂಗಳೂರು: ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯ ಬಂದರೆ ಆಪಲ್ ಕೂಡಾ ಜತೆಯಲ್ಲಿಯೇ ತೋರಿಸಲಾಗುತ್ತದೆ. ಆಪಲ್ ಗೂ ರೊಮ್ಯಾನ್ಸ್ ಗೂ ನಿಜವಾಗಿ ಅಷ್ಟೊಂದು ನಿಕಟ ಸಂಬಂಧವಾ?
ಹೌದು. ಆಪಲ್ ಸೇವನೆ ಹಲವು ಲೈಂಗಿಕ ಸಮಸ್ಯೆಗಳನ್ನು ಪರಿಹರಿಸುವ ಗುಣ ಹೊಂದಿದೆಯಂತೆ. ಅದಕ್ಕಾಗಿಯೇ ಲೈಂಗಿಕ ಕ್ರಿಯೆಗೆ ಮೊದಲು ಆಪಲ್ ಸೇವಿಸುವುದು ಉತ್ತಮ ಎಂದು ಲೈಂಗಿಕ ತಜ್ಞರೇ ಸಲಹೆ ನೀಡುತ್ತಾರೆ.
ತಜ್ಞರ ಪ್ರಕಾರ ಲೈಂಗಿಕ ಕ್ರಿಯೆಗೆ ಮೊದಲು ಆಪಲ್ ಸೇವಿಸುವುದರಿಂದ ಲೈಂಗಿಕ ನಿರಾಸಕ್ತಿ ದೂರವಾಗುತ್ತದಂತೆ. ಅದರಲ್ಲೂ ಮಹಿಳೆಯರು ಇದರಿಂದ ಬಹಳ ಪ್ರಯೋಜನಪಡುತ್ತಾರೆ ಎನ್ನುವುದು ತಜ್ಞರ ಅಭಿಪ್ರಾಯ.