Publish Date: Mon, 08 Jul 2019 (09:00 IST)
Updated Date: Mon, 08 Jul 2019 (09:02 IST)
ಬೆಂಗಳೂರು: ಮಿಲನ ಕ್ರಿಯೆ ವೇಳೆ ಪುರಷರು ಹೆಚ್ಚು ಆವೇಷ ಭರಿತರಾಗಿರುತ್ತಾರೆ. ಇದರಿಂದಾಗಿ ಸಂಗಾತಿ ಜತೆಗೆ ಒರಟಾಗಿ ವರ್ತಿಸುತ್ತಾರೆ.
ಆದರೆ ಆತುರವಾಗಿ ಲೈಂಗಿಕ ಕ್ರಿಯೆ ಮಾಡುವುದು ಮಹಿಳೆಯರಿಗೆ ಇಷ್ಟವಾಗಲ್ಲ. ಸಾಮಾನ್ಯವಾಗಿ ಮಹಿಳೆಯರು ಒರಟಾಗಿ ಲೈಂಗಿಕ ಕ್ರಿಯೆ ನಡೆಸುವುದಕ್ಕಿಂತ ತನ್ನ ಸಂಗಾತಿ ನಿಧಾನವಾಗಿ, ತನ್ನ ಪ್ರತಿಯೊಂದು ಅಂಗವನ್ನೂ ರಮಿಸಿ ಅಂತಿಮ ಹಂತಕ್ಕೆ ತಲುಪುವುದನ್ನು ಇಷ್ಟಪಡುತ್ತಾಳೆ. ಹೀಗಾಗಿ ಪುರುಷರು ಲೈಂಗಿಕ ಕ್ರಿಯೆ ಸಂದರ್ಭ ಆತುರ ತೋರಿದರೆ ಸಂಗಾತಿಯನ್ನು ತೃಪ್ತಿ ಪಡಿಸಲು ಸಾಧ್ಯವಾಗದು ಎನ್ನುವುದನ್ನು ಮರೆಯಬಾರದು.