Publish Date: Sat, 06 Jul 2019 (09:01 IST)
Updated Date: Sat, 06 Jul 2019 (09:02 IST)
ಬೆಂಗಳೂರು: ಮದುವೆಯಾಗಿ ಒಂದೆರಡು ವರ್ಷ ಕಳೆಯುವಷ್ಟರಲ್ಲಿ ಮಿಲನ ಕ್ರಿಯೆ ಸಹಜವೆನಿಸಲು ಶುರುವಾಗುತ್ತದೆ. ಅದರಲ್ಲಿ ಥ್ರಿಲ್ ಸಿಗುತ್ತಿಲ್ಲ ಎನಿಸುತ್ತದೆ. ಆಗ ಏನು ಮಾಡೋದು?
ಲೈಂಗಿಕ ಕ್ರಿಯೆ ಕೂಡಾ ದೈನಂದಿನ ಚಟುವಟಿಕೆ ಎನ್ನುವ ಭಾವನೆ ಬಂದಾಗ ಬೋರ್ ಆಗಲು ಶುರುವಾಗುತ್ತದೆ. ಮತ್ತೆ ಮಿಲನದಲ್ಲಿ ಆಸಕ್ತಿ ಮೂಡಬೇಕೆಂದರೆ ಕೆಲವು ಕಾಲ ಬ್ರೇಕ್ ಕೊಡಬೇಕು!
ಹೌದು. ಕೆಲವು ಕಾಲ ಮಿಲನ ಕ್ರಿಯೆಗೆ ಬ್ರೇಕ್ ಕೊಟ್ಟು, ಒಳ್ಳೆಯ ಸಿನಿಮಾ ನೋಡುವುದು, ಪ್ರವಾಸ ಮಾಡುವುದು ಇತ್ಯಾದಿ ಹವ್ಯಾಸ ರೂಡಿಸಿಕೊಂಡರೆ ಬ್ರೇಕ್ ನ ನಂತರ ರೊಮ್ಯಾನ್ಸ್ ಮಾಡುವಾಗ ಅದರ ಥ್ರಿಲ್ ಬೇರೆಯದೇ ಆಗಿರುತ್ತದೆ! ಬೇಕಿದ್ದರೆ ಮಾಡಿ ನೋಡಿ!