Select Your Language

Notifications

webdunia
webdunia
webdunia
webdunia

ಗಂಡನನ್ನೂ ಬಿಡಲಾರೆ, ಅವನಿಗೂ ಕೈಕೊಡಲಾರೆ! ಏನು ಮಾಡಲಿ?

ಗಂಡನನ್ನೂ ಬಿಡಲಾರೆ, ಅವನಿಗೂ ಕೈಕೊಡಲಾರೆ! ಏನು ಮಾಡಲಿ?
ಬೆಂಗಳೂರು , ಶುಕ್ರವಾರ, 5 ಜುಲೈ 2019 (08:58 IST)
ಬೆಂಗಳೂರು: ವಿವಾಹಿತ ಮಹಿಳೆ ಪರಪುರಷನೊಂದಿಗೆ ಸಂಬಂಧವಿಟ್ಟುಕೊಳ್ಳುವುದನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಗಂಡನಿಂದ ಸುಖ ಸಿಗುತ್ತಿಲ್ಲವೆಂದು ಬೇರೆ ಪುರುಷರ ಸಂಗ ಮಾಡಿದರೆ ಅದನ್ನು ಸಮಾಜ ಒಪ್ಪಿಕೊಳ್ಳದು.

 
ಒಂದು ವೇಳೆ ಗಂಡನ ಜತೆ ಲೈಂಗಿಕ ಜೀವನದ ಸುಖ ಸಿಗುತ್ತಿಲ್ಲವೆಂದಾದರೆ ವಿವಾಹ ವಿಚ್ಛೇದನ ಪಡೆದುಕೊಂಡು ಬೇರೆ ಬಾಳು ಬಾಳಬಹುದು. ಅದರ ಬದಲು ಗಂಡನ ಜತೆ ಇದ್ದುಕೊಂಡೇ ಅನ್ಯ ಪುರುಷನ ಸಂಗ ಮಾಡಿದರೆ ಅದು ಗಂಡನಿಗೆ ಮಾಡುವ ದ್ರೋಹವಾಗುತ್ತದೆ. ಇದರಿಂದ ಮುಂದೆ ನಿಮ್ಮ ಮಕ್ಕಳಿಗೂ ತಪ್ಪು ಸಂದೇಶ ನೀಡಿದಂತಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಜನನಾಂಗ ಚಿಕ್ಕದು, ಇದರಿಂದ ಮದುವೆಯಾಗಲು ಭಯ!