ಬೆಂಗಳೂರು: ಹದಿ ಹರೆಯದಲ್ಲಿ ಲೈಂಗಿಕ ಕಾಮನೆಗಳನ್ನು ತಣಿಸಲು ಯುವಕರು ಆತ್ಮರತಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.
									
										
								
																	
ಇದು ತಪ್ಪೇನೂ ಅಲ್ಲ. ಆದರೆ ಅತಿಯಾಗಿ ಆತ್ಮರತಿ ಮಾಡುವುದರಿಂದ ನಿಜವಾದ ಮಿಲನ ಕ್ರಿಯೆಯಲ್ಲಿ ಆಸಕ್ತಿಯಿದ್ದರೂ ಸಹಜವಾಗಿ ಉದ್ರೇಕವಾಗದೇ ಇರುವುದು, ಶೀಘ್ರಸ್ಖಲನ ಇತ್ಯಾದಿ ತೊಂದರೆಗೆ ಒಳಗಾಗುತ್ತಾರೆ.
									
						                     
							
							
			        							
								
																	ಹೀಗಾಗಿ ಆತ್ಮರತಿಗೆ ಕಡಿವಾಣ ಹಾಕಲು, ಪುಸ್ತಕ ಓದುವುದು, ಹಾಡು ಕೇಳುವುದು ಇತ್ಯಾದಿ ಉತ್ತಮ ಅಭ್ಯಾಸ ಬೆಳೆಸಿಕೊಂಡು ಈ ಚಟಕ್ಕೆ ಕಡಿವಾಣ ಹಾಕುವುದು ಒಳಿತು. ಒಂದು ವೇಳೆ ಆತ್ಮರತಿಯ ಗೀಳಿನಿಂದ ಹೊರಬರಲು ಕಷ್ಟವಾದರೆ ಲೈಂಗಿಕ ತಜ್ಞರನ್ನು ಕಂಡು ಸಮಾಲೋಚನೆ ಪಡೆಯುವುದು ಉತ್ತಮ.