Publish Date: Wed, 03 Jul 2019 (09:04 IST)
Updated Date: Wed, 03 Jul 2019 (09:05 IST)
ಬೆಂಗಳೂರು: ಲೈಂಗಿಕವಾಗಿ ನಾನು ನನ್ನ ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಾಗದೇ ಹೋದರೆ ಎಂದು ಎಷ್ಟೋ ಪುರುಷರು ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಾರೆ.
ಅದಕ್ಕೆ ಮುಖ್ಯ ಕಾರಣ ತಮ್ಮ ದೇಹದ ಬಗ್ಗೆ ಜನನಾಂಗದ ಬಗ್ಗೆ ಇರುವ ಕೀಳರಿಮೆಯೂ ಒಂದು. ಹೀಗಾಗಿ ಪುರುಷರು ಲೈಂಗಿಕವಾಗಿ ಸಂಗಾತಿಯನ್ನು ಖುಷಿಪಡಿಸಲು ಮುಖ್ಯವಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಮುಖ್ಯ.
ದೇಹ ಭಾಗಕ್ಕಿಂತ ತಾವು ಸಂಗಾತಿಯನ್ನು ಎಷ್ಟು ಚೆನ್ನಾಗಿ ಮುದ್ದಿಸುತ್ತೇವೆ, ಆಕೆಗೆ ಖುಷಿಕೊಡುವ ಮಾತನಾಡುತ್ತೇವೆ ಎನ್ನುವುದು ಶೃಂಗಾರ ಸಮಯದಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ ಎನ್ನುತ್ತಾರೆ ತಜ್ಞರು.