Select Your Language

Notifications

webdunia
webdunia
webdunia
webdunia

ಮಹಿಳೆಯರು ಹೆಚ್ಚು ಉದ್ರೇಕಗೊಳ್ಳಬೇಕಾದರೆ ಈ ಭಂಗಿ ಸೂಕ್ತ

ಜೀವನ ಶೈಲಿ
ಬೆಂಗಳೂರು: ಹಲವು ಅಧ್ಯಯನಗಳಿಂದಲೂ ತಿಳಿದುಬಂದಿರುವ ಪ್ರಕಾರ ಮಹಿಳೆಯರು ಉದ್ರೇಕಗೊಳ್ಳುವಂತೆ ನಟಿಸುತ್ತಾರಷ್ಟೇ. ಅವರಿಗೆ ನಿಜವಾಗಿಯೂ ಆ ಸ್ಥಿತಿಗೆ ತಲುಪಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ.


ಹಾಗಿದ್ದರೆ ಮಹಿಳೆಯರು ಲೈಂಗಿಕ ಪರಾಕಾಷ್ಟೆ ತಲುಪಲು ಏನು ಮಾಡಬೇಕು? ತಜ್ಞರ ಪ್ರಕಾರ ಲೈಂಗಿಕ ಕ್ರಿಯೆ ಮಾಡುವ ಭಂಗಿಯೂ ಇದಕ್ಕೆ ಪ್ರಮುಖ ಕಾರಣವಾಗುತ್ತದೆ.

ಮಹಿಳೆಯರು ಕೆಳಭಾಗದಲ್ಲಿ ಮತ್ತು ಪುರುಷರು ಮೇಲ್ಭಾಗದಲ್ಲಿ ಮಲಗಿರುವ ಸ್ಥಿತಿಯಲ್ಲಿ ಲೈಂಗಿಕ ಕ್ರಿಯೆ ಮಾಡಿದರೆ ಮಹಿಳೆಯರು ಬೇಗನೇ ಮತ್ತು ಹೆಚ್ಚು ಉದ್ರೇಕಗೊಳ್ಳುತ್ತಾರೆ ಎನ್ನಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಭಂಗಿಯಲ್ಲಿ ರತಿಕ್ರೀಡೆ ಮಾಡುವುದರಿಂದ ಪರಸ್ಪರ ಆಕರ್ಷಣೆ ಹೆಚ್ಚುತ್ತದೆ!