Publish Date: Mon, 01 Jul 2019 (08:59 IST)
Updated Date: Mon, 01 Jul 2019 (09:01 IST)
ಬೆಂಗಳೂರು: ದೈಹಿಕ ಮಿಲನವಾಗುವ ಮೊದಲು ಪುರುಷ ಮತ್ತು ಮಹಿಳೆ ಮಾನಸಿಕವಾಗಿ ಹತ್ತಿರವಾದರೆ ಆಗ ಸಿಗುವ ಸಂತೋಷವೇ ಬೇರೆ. ಲೈಂಗಿಕ ಕ್ರಿಯೆಗೆ ಮೊದಲು ಸಂಗಾತಿಯನ್ನು ಸೆಳೆಯಲು ಸಾಧ್ಯವಾಗುವಂತಹ ಚಟುವಟಿಕೆಗಳಲ್ಲಿ ಮುಖ್ಯವಾದುದು ಆಟ.
ಚಿಕ್ಕಮಕ್ಕಳು ಆಡುವಂತಹ ಫನ್ನಿ ಗೇಮ್ ಗಳನ್ನು ಮಿಲನಕ್ಕೆ ಮೊದಲು ಆಡಿ ಇಬ್ಬರೂ ಮಾನಸಿಕವಾಗಿ ಹತ್ತಿರವಾಗಿ. ಆಡುವ ಸಂದರ್ಭದಲ್ಲಿ ಪರಸ್ಪರ ಮಾಡಿಕೊಳ್ಳುವ ಚೇಷ್ಟೆ ಶೃಂಗಾರಕ್ಕೆ ಹೆಬ್ಬಾಗಿಲು ಇದ್ದಂತೆ. ಇದರಿಂದ ಇಬ್ಬರೂ ಮಾನಸಿಕವಾಗಿ ಇಬ್ಬರೂ ರಿಲ್ಯಾಕ್ಸ್ ಆಗುವುದಷ್ಟೇ ಅಲ್ಲ, ಶೃಂಗಾರ ಸಮಯಕ್ಕೆ ಬೇಕಾದ ವಾತಾವರಣವೂ ಸೃಷ್ಟಿಯಾಗುತ್ತದೆ!