Publish Date: Sat, 29 Jun 2019 (09:10 IST)
Updated Date: Sat, 29 Jun 2019 (09:11 IST)
ಬೆಂಗಳೂರು: ರತಿಕ್ರೀಡೆ ವೇಳೆ ಪುರುಷರಿಗೆ ಮಹಿಳೆಯರಷ್ಟು ವ್ಯವಧಾನವಿರುವುದಿಲ್ಲ. ಹೀಗಾಗಿ ತಮಗರಿವಿಲ್ಲದೆಯೇ ಕೆಲವು ತಪ್ಪು ಮಾಡುತ್ತಾರೆ.
ಮಿಲನದ ವೇಳೆ ಪುರುಷರು ತಮ್ಮ ಸಂಗಾತಿಯನ್ನು ಮುದ್ದಿಸುವ ಕಡೆಗೆ ಹೆಚ್ಚು ಗಮನ ಕೊಡದೇ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತಾರೆ. ಇದರಿಂದ ಮಹಿಳೆಗೆ ಪೂರ್ಣ ಸುಖ ದೊರೆಯದೇ ಇರಬಹುದು. ಅಥವಾ ಆಕೆ ಸರಿಯಾಗಿ ಉತ್ತುಂಗಕ್ಕೇರದೇ ಇರಬಹುದು. ಪುರುಷರು ಮಿಲನದ ವೇಳೆ ಹೆಚ್ಚು ಸುಖ ಸಿಗಬೇಕಾದರೆ ಈ ವಿಚಾರದ ಬಗ್ಗೆ ಗಮನಕೊಡಲೇಬೇಕು.