Publish Date: Fri, 28 Jun 2019 (09:22 IST)
Updated Date: Fri, 28 Jun 2019 (09:24 IST)
ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಮಹಿಳೆ ಅಲ್ಪತೃಪ್ತಳು ಎಂಬ ಮಾತಿದೆ. ಆದರೆ ಇದು ತಪ್ಪು ಎಂದು ಇತ್ತೀಚೆಗಿನ ಅಧ್ಯಯನ ವರದಿಯೊಂದು ಹೊರಹಾಕಿದೆ.
ಲೈಂಗಿಕ ವಿಚಾರದಲ್ಲಿ ಪುರುಷರಿಗಿಂತಲೂ ಮಹಿಳೆಯೇ ಹೆಚ್ಚು ಸುಖ ಬಯಸುತ್ತಾಳೆ ಎಂದು ಅಧ್ಯಯನ ವರದಿ ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.43 ಮಹಿಳೆಯರು ತಮಗೆ ಸಂಗಾತಿಗಿಂತಲೂ ಹೆಚ್ಚು ಉದ್ರೇಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬ್ರಿಟನ್ ನ ಸಂಸ್ಥೆಯೊಂದು ವಿವಾಹಿತ 20 ಸಾವಿರಕ್ಕೂ ಅಧಿಕ ಮಂದಿಯ ಮೇಲೆ ನಡೆಸಿದ ಸಮೀಕ್ಷೆಯಿಂದ ಈ ವಿಚಾರ ಬಹಿರಂಗವಾಗಿದೆ.