Publish Date: Wed, 26 Jun 2019 (09:21 IST)
Updated Date: Wed, 26 Jun 2019 (09:27 IST)
ಬೆಂಗಳೂರು: ಲೈಂಗಿಕ ಕ್ರಿಯೆ ವೇಳೆ ಕೆಲವರಿಗೆ ಹೇಳಿಕೊಳ್ಳಲಾಗದ ಪೀಕಲಾಟಗಳು ಎದುರಾಗುತ್ತವೆ. ಇದರಿಂದ ಮಿಲನ ಕ್ರಿಯೆಗೇ ಒಂದು ರೀತಿಯಲ್ಲಿ ಅಡ್ಡಿಯಾಗುತ್ತದೆ.
ಅಂತಹ ಸಮಸ್ಯೆಗಳಲ್ಲಿ ಅಧೋವಾಯುವಿನ ಸಮಸ್ಯೆಯೂ ಒಂದು. ಮಿಲನದ ಸಂದರ್ಭದಲ್ಲಿ ಅಧೋವಾಯು ಬರುವುದರಿಂದ ಕೆಟ್ಟ ವಾಸನೆ ಅಥವಾ ಮುಜುಗರ ಅನುಭವಿಸುವವರು ಇದ್ದಾರೆ. ಇದರಿಂದ ಲೈಂಗಿಕ ಕ್ರಿಯೆಗೆ ಅಡ್ಡಿಯಾಗಬಹುದು.
ಆದರೆ ಇದು ಅಸಹಜವೇನೂ ಅಲ್ಲ. ಆದರೆ ಇದರಿಂದ ಒಂದು ರೀತಿಯ ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಹೀಗಾಗಿ ಮಿಲನಕ್ಕೆ ಮೊದಲು ಅಸಿಡಿಟಿ, ಗ್ಯಾಸ್ಟ್ರಿಕ್ ಉಂಟು ಮಾಡಬಲ್ಲ ಆಹಾರ ಪದಾರ್ಥಗಳನ್ನು ಅವಾಯ್ಡ್ ಮಾಡಿ ಚೆನ್ನಾಗಿ ನೀರು ಸೇವನೆ ಮಾಡಿ ಈ ಕಿರಿ ಕಿರಿಯಿಂದ ಮುಕ್ತಿಪಡೆಯಬಹುದು.