Select Your Language

Notifications

webdunia
webdunia
webdunia
webdunia

ಇದನ್ನು ಸೇವಿಸಿದರೆ ಮಹಿಳೆಯರು ರತಿಕ್ರೀಡೆಗೆ ಹೆಚ್ಚು ಆಸಕ್ತಿ ತೋರುತ್ತಾರೆ!

ಇದನ್ನು ಸೇವಿಸಿದರೆ ಮಹಿಳೆಯರು ರತಿಕ್ರೀಡೆಗೆ ಹೆಚ್ಚು ಆಸಕ್ತಿ ತೋರುತ್ತಾರೆ!
ಬೆಂಗಳೂರು , ಸೋಮವಾರ, 24 ಜೂನ್ 2019 (09:29 IST)
ಬೆಂಗಳೂರು: ತನ್ನ ಪತ್ನಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲ. ಆಕೆ ನನಗೆ ಸಹಕರಿಸುವುದೇ ಇಲ್ಲ ಎಂದು ಕೊರಗುವ ಪುರುಷರು ತನ್ನ ಸಂಗಾತಿಗೆ ತಿನ್ನಲು ಇದನ್ನು ನೀಡಿದರೆ ಸಾಕು! ಅದು ಯಾವುದು ಗೊತ್ತಾ?


ಮಹಿಳೆಯರು ಹೆಚ್ಚು ಡಾರ್ಕ್ ಚಾಕಲೇಟ್ ಸೇವಿಸಿದರೆ ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಬರುತ್ತದಂತೆ. ಹೀಗಂತ ಲೈಂಗಿಕ ತಜ್ಞರೇ ಹೇಳಿದ್ದಾರೆ.

ಡಾರ್ಕ್ ಚಾಕಲೇಟ್ ಗಳಲ್ಲಿರುವ ರಾಸಾಯನಿಕ ಅಂಶ ಮಹಿಳೆಯರ ದೇಹದಲ್ಲಿ ಮೂಡ್ ಬದಲಾಯಿಸುವ ಹಾರ್ಮೋನ್ ಹೆಚ್ಚು ಉತ್ಪತ್ತಿ ಮಾಡುತ್ತದಂತೆ. ಇದರಿಂದಾಗಿ ಆಕೆಗೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಬರುತ್ತದೆ ಮತ್ತು ಆಕೆ ಹೆಚ್ಚು ಉದ್ರೇಕಕ್ಕೊಳಗಾಗುತ್ತಾಳೆ ಎಂದು ತಜ್ಞರು ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಥೂಲ ಕಾಯಿಗಳು ಹೆಚ್ಚು ಲೈಂಗಿಕ ಕ್ರಿಯೆ ಮಾಡಬೇಕು! ಯಾಕೆ ಗೊತ್ತಾ?