Select Your Language

Notifications

webdunia
webdunia
webdunia
Saturday, 12 April 2025
webdunia

ಮುಟ್ಟು ಬರುವ ಮೊದಲು ಲೈಂಗಿಕ ಕ್ರಿಯೆ ನಡೆಸಿದರೆ ಒಳ್ಳೆಯದೇ?

ಜೀವನ ಶೈಲಿ
ಬೆಂಗಳೂರು , ಸೋಮವಾರ, 24 ಜೂನ್ 2019 (09:18 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಎಂದು ಪರಿತಪಿಸುವುದು ಸಾಮಾನ್ಯವಾಗಿದೆ. ಅದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಪರಿಹಾರವೇನು ಗೊತ್ತಾ?


ತಜ್ಞರ ಪ್ರಕಾರ ಮುಟ್ಟು ಬರುವ ಮೊದಲು ಸತತವಾಗಿ ಲೈಂಗಿಕ ಕ್ರಿಯೆ ಮಾಡುವುದರಿಂದ ನೋವು ಕೊಂಚ ಮಟ್ಟಿಗೆ ಕಡಿಮೆಯಾಗುತ್ತದಂತೆ!

ರತಿಕ್ರೀಡೆಯಿಂದ ಯೋನಿಯ ಸುತ್ತಲಿನ ಮಾಂಸಖಂಡಗಳು ಹಿಗ್ಗುವಿಕೆಗೆ ಒಳಗಾಗುತ್ತದೆ. ಇದರಿಂದ ಯೋನಿ ಸಡಿಲವಾಗಿ ಮುಟ್ಟಿನ ಸ್ರಾವ ಸುಲಲಿತವಾಗುತ್ತದೆ. ಹೀಗಾಗಿ ಯೋನಿ ಸಂಕುಚಿತವಾಗಿ ಉಂಟಾಗುವ ಮುಟ್ಟಿನ ನೋವಿಗೆ ಪರಿಹಾರ ಕಾಣಬಹುದು ಎಂಬುದು ತಜ್ಞರ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ತೆಳ್ಳಗಾಗಿರುವ ವೀರ್ಯವನ್ನು ಗಟ್ಟಿಯಾಗಿಸಲು ಇದನ್ನು ಸೇವಿಸಿ