Select Your Language

Notifications

webdunia
webdunia
webdunia
webdunia

ರತಿಕ್ರೀಡೆಗೆ ಅಡ್ಡಿಯಾಗುವ ನನ್ನ ಈ ಗೋಳು ಕೇಳೋರು ಯಾರು?

ರತಿಕ್ರೀಡೆಗೆ ಅಡ್ಡಿಯಾಗುವ ನನ್ನ ಈ ಗೋಳು ಕೇಳೋರು ಯಾರು?
ಬೆಂಗಳೂರು , ಶನಿವಾರ, 22 ಜೂನ್ 2019 (08:49 IST)
ಬೆಂಗಳೂರು: ಮಧ್ಯ ವಯಸ್ಸು ದಾಟಿದ ಮೇಲೆ ಮಹಿಳೆ ಮುಟ್ಟು ನಿಲ್ಲುವ ಪ್ರಕ್ರಿಯೆಯಲ್ಲಿ ಹಲವು ಸಮಸ್ಯೆಗಳಿಗೆ ಒಳಗಾಗುತ್ತಾಳೆ.

 

ಈ ಸಂದರ್ಭದಲ್ಲಿ ಆಕೆಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವು ಬದಲಾವಣೆಗಳಾಗುತ್ತವೆ. ಅದರಲ್ಲೂ ಆ ಸಂದರ್ಭದಲ್ಲಿ ಲೈಂಗಿಕಾಸಕ್ತಿ ಕುಂಠಿತವಾಗುವುದು ಅಥವಾ ಲೈಂಗಿಕಾಸಕ್ತಿ ಇದ್ದರೂ ರತಿಕ್ರೀಡೆ ಮಾಡಲು ದೇಹ ಸಹಕರಿಸದು.

ವಿಶೇಷವಾಗಿ ಮುಟ್ಟು ನಿಂತ ಮೇಲೆ ಮಹಿಳೆಯರಿಗೆ ಒಣ ಯೋನಿ ಸಮಸ್ಯೆಯಿಂದ ಲೈಂಗಿಕ ಕ್ರಿಯೆ ಮಾಡುವಾಗ ನೋವು, ಉರಿ ಇತ್ಯಾದಿ ಸಮಸ್ಯೆಗಳು ಬರಬಹುದು. ಒಂದು ವೇಳೆ ಸಂಗಾತಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯಿದ್ದು, ತೃಪ್ತಿ ಪಡಿಸಲು ಸಾಧ್ಯವಾಗದೇ ಇದ್ದಾಗ ವೈಮನಸ್ಯಗಳೂ ಬರುವುದು. ಇದಕ್ಕಾಗಿ ತಜ್ಞ ವೈದ್ಯರ ಸಲಹೆ ಪಡೆದು ಕ್ರೀಂ ಅಥವಾ ಇನ್ನಿತರ ಔಷಧಿ ಬಳಕೆ ಮಾಡಿ ಸಮಸ್ಯೆಯಿಂದ ಪಾರಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆಗೂ ಮೊದಲು ಹೀಗೆ ಮಾಡಿ ಅತ್ಯಾನಂದ ಪಡೆಯಿರಿ